ಮಲೈಕಾ ಅರೋರಾಗೆ ಕೊರೊನಾ ಸೋಂಕು ಬೆಂಗಳೂರು, ಸೆಪ್ಟೆಂಬರ್, 07,2020(..):ಅರ್ಜುನ್ ಕಪೂರ್ ಗೆ ಕೊರೊನಾ ದೃಢಪಟ್ಟ ನಂತರ ಈಗ ಅರ್ಜುನ್ ಕಪೂರ್ ಗೆಳತಿ ಮಲೈಕಾ ಅರೋರಾಗೂ ಸೋಂಕು ದೃಢ ಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣ ಕಂಡುಬಂದಿಲ್ಲ, ಮನೆಯಲ್ಲಿಯೇ ಸ್ವಯಂ ಕ್ವಾರಂಟೈನಲ್ಲಿರುವುದಾಗಿ ಮಲೈಕಾ ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರ ಸಹೋದರಿ ಅಮೃತಾ ಅರೋರಾ, ಮಲೈಕಾ ಅವರಿಗೆ ಕೊರೊನಾ ದೃಢಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ.