ಸಿಇಟಿ ಕೌನ್ಸಿಲಿಂಗ್ : ಆನ್ ಲೈನ್ ದಾಖಲೆ ಪರಿಶೀಲನೆಗಾಗಿ ಡಾಕ್ಯುಮೆಂಟ್ ಅಪ್ ಲೋಡ್ ಮಾಡುವುದು ಹೇಗೆ, ಇಲ್ಲಿದೆ ಮಾಹಿತಿ… ಬೆಂಗಳೂರು,ಸೆಪ್ಟಂಬರ್,6,2020(..):ವಿವಿಧ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಈ ನಡುವೆ ಕೊರೋನಾ ಹಿನ್ನೆಲೆ ದಾಖಲಾತಿ ಪರಿಶೀಲನೆ, ಕೌನ್ಸಿಲಿಂಗ್ ಅನ್ನ ಆನ್ ಲೈನ್ ಮುಖಾಂತರ ನಡೆಸಲು ನಿರ್ಧರಿಸಲಾಗಿದೆ. ಈ ಹಿಂದೆ ದಾಖಲೆ ಪರಿಶೀಲನೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ದಾಖಲೆ ಸಲ್ಲಿಸಿಬೇಕಿತ್ತು. ದಾಖಲೆ ಪರಿಶೀಲನೆ ನಂತರ ನಂಬರ್ ನೀಡಲಾಗುತ್ತಿತ್ತು. ಈ ನಂಬರ್ ಮೂಲಕ ಯಾವ ಕಾಲೇಜಿನಲ್ಲಿ ಕೌನ್ಸಿಲಿಂಗ್ ಎಂಬ ಮಾಹಿತಿ ಲಭ್ಯವಾಗುತ್ತಿತ್ತು. ಆದರೆ ಇದೀಗ ಕೊರೋನಾ ಹಿನ್ನೆಲೆ ದಾಖಲಾತಿ ಪರಿಶೀಲನೆ ಮತ್ತು ಕೌನ್ಸಿಲಿಂಗ್ ಅನ್ನ ಆನ್ ಲೈನ್ ನಲ್ಲಿ ಮಾಡಲು ಸರ್ಕಾರ ಮುಂದಾಗಿದ್ದು ಹೀಗಾಗಿ ದಾಖಲೆಗಳನ್ನ ಆನ್ ಲೈನ್ ಮೂಲಕವೇ ಅಪ್ ಲೋಡ್ ಮಾಡಬೇಕಾಗಿದೆ. ಆನ್ ಲೈನ್ ಮೂಲಕ ದಾಖಲೆ ಅಪ್ ಲೋಡ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ… : –- –- –- …