ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ – ನಟಿ ರಾಗಿಣಿ ತಾಯಿ ಹೇಳಿಕೆ ಬೆಂಗಳೂರು, ಸೆಪ್ಟೆಂಬರ್, 05,2020(..); ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಅವಳ ಮೇಲಿನ ಎಲ್ಲಾ ಹೇಳಿಕೆ ಸುಳ್ಳು ಎಂದು ನಟಿ ರಾಗಿಣಿ ತಾಯಿ ರೋಹಿಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಸಿಬಿ ಕಚೇರಿ ಎದುರು ಮಾತನಾಡಿದ ಅವರು, ಕಾನೂನು ಹೋರಾಟದಲ್ಲಿ ನನ್ನ ಮಗಳು ಗೆದ್ದು ಬರ್ತಾಳೆ. ಆರೋಪ ಮುಕ್ತಾಳಾಗಿ ಬರುತ್ತಾಳೆ. ಅವಳು ಯಾವುದೇ ತಪ್ಪು ಮಾಡಿಲ್ಲ. ಅವಳ ಮೇಲಿನ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ. : -----’-