ಸಂಡೇ ಸ್ಪೆಷಲ್: ನಾಳೆ ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಬಾಯಿ ಚಪ್ಪರಿಸುವ ಊಟ.. ಮೈಸೂರು,ಆಗಸ್ಟ್,29,2020(..):ಇತ್ತೀಚೆಗಷ್ಟೇ ಮೈಸೂರಿನ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಪ್ರಾರಂಭವಾಗಿರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ನಾಳೆ ಬಾಯಿ ಚಪ್ಪರಿಸುವ ಮಂಗಳೂರು ಬನ್ಸ್, ನೀರ್ ದೋಸೆ, ರಾಗಿ ದೋಸೆಯಂತಹ ವಿವಿಧ ರೀತಿಯ ಊಟ ಲಭ್ಯವಿರಲಿದೆ. ಸಂಡೆ ಸ್ಪೆಷಲ್ ಆಗಿ ಬಾಯಿ ಚಪ್ಪರಿಸಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದಾದ ತಿಂಡಿ, ಊಟ ನಾಳೆ ಮೈಸೂರಿನ ಚೆಫ್ಸ್ ದಿ ಕ್ಯೂಸನ್ ನಲ್ಲಿ ಸಿಗಲಿದೆ. ನಾಳಿನ ಮೆನುವಿನಲ್ಲಿ ಬಾಯಲ್ಲಿ ನೀರು ತರಿಸುವಂತಹ ಕಾಯಿ ವಡೆ, ಮಂಗಳೂರು ಬನ್ಸ್, ಸಬ್ಬಕ್ಕಿ ಉಪ್ಪಿಟ್ಟು, ನೀರ್ ದೋಸೆ, ರಾಗಿ ದೋಸೆ, ಕುರ್ಮುರಿ ಬಿಂಡಿ, ಕ್ರೀಮ್ ಆಫ್ ಬ್ರೊಕಲಿ ಸೂಪ್, ಮಶ್ರೂಮ್ ದಮ್ ಬಿರ್ಯಾನಿ, ಇಮೃತಿ ಹಾಗೂ ರಬ್ದಿ, ಬೆಲ್ಲ ಚಹ/ಕಾಫಿ ಇರಲಿದ್ದು, ಗ್ರಾಹಕರು ಹೋಟೆಲ್ ಗೆ ಭೇಟಿ ನೀಡಿ ರುಚಿಕರ ಆಹಾರವನ್ನ ಸೇವಿಸಬಹುದಾಗಿದೆ. ಆಹಾರ ಪಾರ್ಸಲ್ ಗಾಗಿ 7411883230 ಮತ್ತು 9448601060 ಹಾಗೆಯೇ 0821-4190086 ಸಂಪರ್ಕಿಸಬಹುದು : - -’ - - .