ಪೀರನವಾಡಿ ಗಲಭೆ ಸಂಚು ರೂಪಿಸಿದ್ರೆ ತನಿಖೆಗೆ ಒತ್ತಾಯ -ಸಚಿವ ಸಿ.ಟಿ.ರವಿ ಬೆಂಗಳೂರು, ಆಗಸ್ಟ್, 28, 2020 ; ಬೆಂಗಳೂರು ಗಲಭೆಯಲ್ಲಿ ರಾಜಕೀಯ ನಡೆದಿದೆ. ಹಾಗೆಯೇ ಪೀರನವಾಡಿ ಗಲಭೆಯಲ್ಲಿ ಸಂಚು ರೂಪಿಸುವ ಹಂತದಲ್ಲಿದ್ರೆ ತನಿಖೆಗೆ ಒತ್ತಾಯಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ. ಚಿಕ್ಕಮಂಗಳೂರಿನಲ್ಲಿ ಬೆಳಗಾವಿ ಗಲಭೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯಾಗಬೇಕು. ಸಮಸ್ಯೆಯನ್ನು ಸಿಎಂ ಬಗೆಹರಿಸುವುದಾಗಿ ಹೇಳಿದ್ದು, ಗಲಭೆಯ ಹಿಂದೆ ರಾಜಕೀಯ ದುರುದ್ದೇಶ ಬೇಡ. ವಿವಾದವಾಗದಂತೆ ಪ್ರತಿಮೆ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ. ; -----