ಮುಡಾ ಅಧ್ಯಕ್ಷರಾಗಿ ಹೆಚ್. ವಿ ರಾಜೀವ್ ನೇಮಕ… ಮೈಸೂರು,ಆಗಸ್ಟ್,28,2020(..): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹೆಚ್ ವಿ ರಾಜೀವ್ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ಮೂರು ವರ್ಷಕ್ಕೆ ಮುಡಾದ ಅಧ್ಯಕ್ಷರಾಗಿನ್ನಾಗಿ ಹೆಚ್ ವಿ ರಾಜೀವ್ ಅವರನ್ನ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಸಿ.ಎಸ್ ಶಿವಕುಮಾರ್ ಸ್ವಾಮಿ ಆದೇಶ ಹೊರಡಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಮುಡಾ ಅಧ್ಯಕ್ಷ ಸ್ಥಾನವನ್ನ ದಕ್ಕಿಸಿಕೊಳ್ಳುವಲ್ಲಿ ರಾಜೀವ್ ಯಶಸ್ವಿಯಾಗಿದ್ದಾರೆ. ಈ ಹಿಂದೆ ನಟೇಶ್ ಮುಡಾ ಅಧ್ಯಕ್ಷರಾಗಿದ್ದರು. : - – -