ಪತ್ರೊಡೆಯ ಖಾದ್ಯ ನನಗೆ ಫೇವರೇಟ್ ಎಂದ ಕ್ವೀನ್ ಕಂಗನಾ! ಬೆಂಗಳೂರು, ಆಗಸ್ಟ್ 17, 2020 (..):ಪತ್ರೊಡೆಯ ಸ್ವಾದಿಷ್ಟ ಖಾದ್ಯ ನನಗೆ ತುಂಬಾ ಇಷ್ಟ ಎಂದಿದ್ದಾರೆ ಕಂಗನಾ. ಅಮ್ಮ ನನಗೆ ತುಂಬಾ ಇಷ್ಟವಾದ ಪತ್ರೊಡೆ ಮತ್ತು ಲಸ್ಸಿ ಜಾಲ್ ಮಾಡಿದ್ದಾರೆ. ಕೆಸುವಿನ ಎಳೆಯಿಂದ ತಯಾರಿಸಿದ ಖಾದ್ಯ ಪತ್ರೊಡೆ. ನನ್ನ ನೆಚ್ಚಿನ ಗಿಡಮೂಲಿಕೆ ಇದು” ಎಂದು ಬರೆದುಕೊಂಡಿದ್ದಾರೆ ‘ಕ್ವೀನ್’ ಕಂಗನಾ. ಕಂಗನಾ ಮನೆಯ ಪತ್ರೊಡೆಗೆ ಕರಾವಳಿಯ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.