ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ : ರಾಜ್ಯಕ್ಕೆ ಇವರೇ ಟಾಪರ್… ಬೆಂಗಳೂರು,ಆ,10,2020(..): ಬಹುನಿರೀಕ್ಷಿತ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಈ ಬಾರಿ 71.80 ರಷ್ಟು ಫಲಿತಾಂಶ ಬಂದಿದೆ. ಈ ಭಾರಿಯೂ ವಿದ್ಯಾರ್ಥಿನೀಯರೇ ಮೇಲುಗೈ ಸಾಧಿಸಿದ್ದಾರೆ. ಈ77.04 ರಷ್ಟು ಬಾಲಕೀಯರು ಉತ್ತೀರ್ಣರಾದರೇ 64.4 ರಷ್ಟು ಬಾಲಕರು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಈ ಬಾರಿ 6 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಗಳಿಸಿದ್ದಾರೆ. ಅವರ ಪಟ್ಟಿ ಇಲ್ಲಿದೆ ನೋಡಿ.. ಬೆಂಗಳೂರಿನ ನಿಖಿಲೇಶ್- 625 ಅಂಕ ಬೆಂಗಳೂರಿನ ಚಿರಾಯು- 625 ಅಂಕ. ಮಂಡ್ಯದ ಧೀರಜ್ ರೆಡ್ಡಿ- 625 ಅಂಕ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅನೂಷ- 625 ಅಂಕ ಚಿಕ್ಕಮಗಳೂರಿನ ತನ್ಮಯಿ- 625 ಅಂಕ ಶಿರಸಿಯ ಸನ್ನಿಧಿ ಮಹಬಲೇಶ್ವರ -625 ಅಂಕ. : –-- – .