ಸೋನಾಕ್ಷಿ ಸಿನ್ಹಾ ‘ಭುಜ್’ ಫಸ್ಟ್​ಲುಕ್​ ಬಿಡುಗಡೆ ಮುಂಬೈ, 06, 2020 (..):ಸೋನಾಕ್ಷಿ ಸಿನ್ಹಾ ಅಭಿನಯದ ಭುಜ್​ ಸಿನಿಮಾದ ಫಸ್ಟ್​ಲುಕ್​ ಸಹ ಬಿಡುಗಡೆಯಾಗಿದೆ. ಸೋನಾಕ್ಷಿ ದಿನಕಳೆದಂತೆ ಗ್ಲಾಮರಸ್ ಆಗಿ ಕಾಣುತ್ತಿದ್ದು, ಇತ್ತೀಚಿಗೆ ಟ್ವಿಟ್ಟರ್ ಬಿಟ್ಟು ಇನ್ ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಜತೆಗೆ ಸೋನಾಕ್ಷಿ ತಮ್ಮ ಹಾಟ್​ ಹಾಗೂ ಬೋಲ್ಡ್​ ಫೋಟೋ ಶೂಟ್​ನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರಗಳಲ್ಲಿ ಸೋನಾಕ್ಷಿ ಸಖತ್​ ಗ್ಲಾಮರಸ್​ ಆಗುತ್ತಿರುವಂತೆ ಕಾಣುತ್ತಿದೆ. ಹಾಟ್ ಚಿತ್ರಗಳನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.