ಸೆಲ್ಫ್ ಹೇರ್ ಕಟ್ ಮಾಡಿ, ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಐಶಾನಿ ಬೆಂಗಳೂರು, 06, 2020 (..):ನನ್ನ ಕೂದಲನ್ನು ನಾನೇ ಕಟ್ ಮಾಡಿಕೊಳ್ಳುವುದಕ್ಕೆ ತುಂಬಾ ಧೈರ್ಯ ಬೇಕಾಗಿತ್ತು ಎಂದಿದ್ದಾರೆ ಐಶಾನಿ ! ಇನ್‌ಸ್ಟಾಗ್ರಾಂನಲ್ಲಿ ಹೊಸ ಲುಕ್ ಪೋಟೊ ಹಾಕಿರುವ ಐಶಾನಿ ಅದಕ್ಕೆಮೇಲಿನ ಶೀರ್ಷಿಕೆ ನೀಡಿದ್ದಾರೆ. ತಮಗೆ ಬೇಕಾದಂತೆ ಹೇರ್ ಕಟ್ ಮಾಡಿಕೊಳ್ಳುವ ಹೊಸ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಐಶಾನಿ ಟ್ರೆಂಡಿ ಹೇರ್ ಕಟ್ ಬಗ್ಗೆ ಅಭಿಮಾನಿಗಳು ಹೊಗಳಿದ್ದಾರೆ ಮತ್ತು ಕೆಲವರು ಕವಿತೆಯನ್ನೇ ಬರೆದಿದ್ದಾರೆ. ವಾಸ್ತು ಪ್ರಕಾರ, ರಾಕೆಟ್ ಸಿನಿಮಾಗಳ ಮೂಲಕ ಮುಚ್ಚಿದ್ದ ಐಶಾನಿ ಈ ಫೋಟೋಗೆ ಫ್ಯಾನ್ಸ್ ಸಾಕಷ್ಟು ಲೈಕ್ ಕಾಮೆಂಟ್ ಮಾಡಿದ್ದಾರೆ.