ಮರವೇರಿದ ಕೊಹ್ಲಿ, ವೈರಲ್ ಆದ ಫೋಟೋ ಬೆಂಗಳೂರು, ಜುಲೈ 29, 2020 (..):ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಮ್ ಫೋಟೋ​ ವೈರಲ್ ಆಗಿದೆ. ಮರದ ಮೇಲೆ ಹತ್ತಿರುವ ವಿರಾಟ್ ಕೊಹ್ಲಿ, ಕೊಂಬೆಗಳ ಮೇಲೆ ಕುಳಿತಿರುವ ಫೋಟೋ ಫುಲ್ ವೈರಲ್ ಆಗಿದೆ. ಅಂದಹಾಗೆ ಈ ಫೋಟೋಗೆ 1.7 ಮಿಲಿಯನ್ ಲೈಕ್ಸ್​ ಬಂದಿವೆ. ನೀವು ಒಂದು ಮರ ಹತ್ತಿ ಶಾಂತವಾಗಿ ಹಿಂದಿನ ದಿನಗಳನ್ನ ನೆನೆದಾಗ.. ಎಂದು ಬರೆದುಕೊಂಡಿದ್ದಾರೆ ಕಿಂಗ್ ಕೊಯ್ಲಿ!