ಈ ಸಾಲಿನ ಪರೀಕ್ಷೆ ಭವಿಷ್ಯ ನಾಳೆ ಮಧ್ಯಾಹ್ನ ನಿರ್ಧಾರ..! ಬೆಂಗಳೂರು, ಜು.28, 2020 : ( .. ) ಇದೇ ಜು.30 ಮತ್ತು 31 ರಂದು ನಿಗಧಿಪಡಿಸಿರುವ ಸಿಇಟಿ ಪರೀಕ್ಷೆ ನಡೆಸುವ ಸಂಬಂಧ ನಾಳೆ (ಜು.29) ಮಧ್ಯಾಹ್ನದ ಒಳಗೆ ಸ್ಪಷ್ಟ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ. ಸಿಇಟಿ ಪರೀಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅನ್ನು ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್.ಒಕಾ , ಜುಲೈ 30ರ ಸಿಇಟಿ ಪರೀಕ್ಷೆ ನಿರ್ಧಾರ ಮರುಪರಿಶೀಲಿಸಿ ನಾಳೆ ಮಧ್ಯಾಹ್ನ 2.30 ರೊಳಗೆ ನಿರ್ಧಾರ ತಿಳಿಸಲು ಸೂಚಿಸಿದರು. ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್​ ಸಿಜೆ ಎ.ಎಸ್.ಒಕಾ, ಕಂಟೇನ್​ಮೆಂಟ್​ ಜೋನ್​ನವರು ಹೇಗೆ ಪರೀಕ್ಷೆ ಬರೀತಾರೆ ಎಂದು ಪ್ರಶ್ನಿಸಿದ್ದಾರೆ. : - - - - – CETExams2020 , , ?