ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ ಬೆಂಗಳೂರು, ಜುಲೈ 23, 2020 (..): ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳಿವು… – ನೂತನ ಕೈಗಾರಿಕಾ ನೀತಿ 2020-25 ರ ಗಮನವು ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಎರಡನೇ ಹಂತ ಮತ್ತು 3 ನೆ ಹಂತದ ನಗರಗಳಲ್ಲಿ ಸಮಾನ ಅವಕಾಶ ಒದಗಿಸುವುದು ಹಾಗೂ ಬಂಡವಾಳ ಹೂಡಿಕೆಯ ಅಭಿವೃದ್ಧಿಯನ್ನು ರಾಜ್ಯದಲ್ಲಿ ಖಾತರಿಪಡಿಸುವುದು – ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿ ಗಳ ಬಂಡವಾಳ ಹೂಡಿಕೆಯ ಗುರಿ – 20 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸುವ ಗುರಿ – ಮುಂದಿನ 5 ವರ್ಷದಲ್ಲಿ ಮರ್ಚೆಂಡಿಸ್ ರಫ್ಟಿನಲ್ಲಿ 3 ನೆ ಸ್ಥಾನ ಹೊಂದುವ ಗುರಿ – ಕೈಗಾರಿಕಾ ಬೆಳವಣಿಗೆ ಯನ್ನು ಪ್ರತಿ ವರ್ಷ ಶೇಕಡಾ 10 ಕ್ಕೆ ಇರುವಂತೆ ನೋಡಿಕೊಳ್ಳುವುದು – 8 ಫೋಕಸ್ ಕ್ಷೇತ್ರಗಳ ಗುರುತಿಸುವಿಕೆ – ಆಟೋಮೊಬೈಲ್ಸ್ ಮತ್ತು ಆಟೋ ಕಂಪೋನೆಂಟ್ಸ್ ಕ್ಷೇತ್ರ – ಪ್ರರ್ಮಾಕ್ಯೂಟಿಕಲ್ ಮತ್ತು ಮೆಡಿಕಲ್ ಡಿವೈಸಸ್ ಕ್ಷೇತ್ರ – ಇಂಜಿನಿಯರಿಂಗ್ ಮತ್ತು ಮಷಿನ್ ಟೂಲ್ಸ್ ಕ್ಷೇತ್ರ – ಕ್ಷೇತ್ರ – ಲಾಜಿಸ್ಟಿಕ್ಸ್ ಕ್ಷೇತ – ರೇನೇವಬಲ್ ಎನರ್ಜಿ ಕ್ಷೇತ್ರ – ಏರೋಸ್ಪೇಸ್ ಮತ್ತು ಡಿಫೆನ್ಸ್ ಮತ್ತು ಎಲೆಕ್ಟ್ರಿಕ್ ವೇಹಿಕಲ್ಸ್ ಕ್ಷೇತ್ರ : 2020- 2025 2020-2025 . , , , . ’ & . & . .