ಬಾಲಿವುಡ್ ನಟಿ ಐಶ್ವರ್ಯ ರೈ ಆಸ್ಪತ್ರೆಗೆ ದಾಖಲು ಬೆಂಗಳೂರು, ಜುಲೈ 18, 2020 (..):ಬಾಲಿವುಡ್ನಟಿಐಶ್ವರ್ಯರೈಮುಂಬೈನನಾನಾವತಿಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯವನ್ನು ಅಭಿಷೇಕ್ಬಚ್ಚನ್ಟ್ವಿಟರ್’ನಲ್ಲಿತಿಳಿಸಿದ್ದಾರೆ. ಕೊರೊನಾಸೋಂಕಿನಿಂದಾಗಿಮನೆಯಲ್ಲೇಐಸೋಲೇಷನ್ನಲ್ಲಿಇದ್ದನಟಿಐಶ್ವರ್ಯರೈಮಗಳುಆರಾಧ್ಯಾಳನ್ನೂಆಸ್ಪತ್ರೆಗೆ ದಾಖಲಿಸಲಾಗಿದೆ. ಮಾವಅಮಿತಾಬ್ಬಚ್ಚನ್ಮತ್ತುಪತಿಅಭಿಷೇಕ್ಬಚ್ಚನ್ಕೊರೊನಾಪಾಸಿಟಿವ್ಬಂದಿತ್ತು. ಅಮಿತಾಬ್ಮತ್ತುಅಭಿಷೇಕ್ಈಗಾಗಲೇಮುಂಬೈನನಾನಾವತಿಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದಾರೆ. ಅದರೆ ಐಶ್ವರ್ಯ ಹಾಗೂ ಆರಾಧ್ಯಳನ್ನು ಮನೆಯಲ್ಲೇಐಸೋಲೇಷನ್ನಲ್ಲಿಇರಲುಸೂಚಿಸಿದ್ದವೈದ್ಯರುಇದೀಗಆಸ್ಪತ್ರಗೆದಾಖಲಿಸಿಕೊಂಡಿದ್ದಾರೆ.