ನಿರ್ಮಲಾ ಸೀತಾರಾಮನ್ ಅವರ ಯಜಮಾನಿಕೆಯ ಧೋರಣೆ ಅತ್ಯಂತ ಖಂಡನೀಯ- ಸಿಎಂ ಸಿದ್ದರಾಮಯ್ಯ ಕಿಡಿ. ಬೆಂಗಳೂರು,ಮಾರ್ಚ್,25,2024(..):ರಾಜ್ಯಸರ್ಕಾರದಯೋಜನೆಗಳಿಗೆಅವರೇಹಣಹೊಂದಿಸಿಕೊಳ್ಳಬೇಕು,ಕೇಂದ್ರಸರ್ಕಾರವನ್ನುಕೇಳಬಾರದುಎನ್ನುವನಿರ್ಮಲಾಸೀತಾರಾಮನ್ಅವರಯಜಮಾನಿಕೆಯಧೋರಣೆಅತ್ಯಂತಖಂಡನೀಯ,ಈಹೇಳಿಕೆಆರುವರೆಕೋಟಿಕನ್ನಡಿಗರಿಗೆತೋರಿರುವಅಗೌರವಮತ್ತುಮಾಡಿರುವಅವಮಾನಎಂದುತಿಳಿದುಕೊಳ್ಳಬೇಕಾಗುತ್ತದೆಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ಶತಾಯಗತಾಯರಾಜ್ಯದಲ್ಲಿಆರ್ಥಿಕಬಿಕ್ಕಟ್ಟನ್ನುಸೃಷ್ಟಿಸಿಬಡವರಿಗೆನೀಡಲಾಗಿರುವಗ್ಯಾರಂಟಿಯೋಜನೆಗಳುಸ್ಥಗಿತಗೊಳ್ಳುವಂತೆಮಾಡಬೇಕೆಂಬದುರಾಲೋಚನೆಕೇಂದ್ರಸರ್ಕಾರಕ್ಕೆಇದೆಎನ್ನುವುದುಕನ್ನಡಿಗರಿಗೆಈಗಅರ್ಥವಾಗಿದೆ.ಇದಕ್ಕೆತಕ್ಕಉತ್ತರವನ್ನುರಾಜ್ಯದಮತದಾರರುಲೋಕಸಭಾಚುನಾವಣೆಯಲ್ಲಿನೀಡಲಿದ್ದಾರೆ. ನಿರ್ಮಲಾಸೀತಾರಾಮನ್ಅವರೇ,ನಾವುನಮ್ಮಗ್ಯಾರಂಟಿಯೋಜನೆಗಳಿಗೆವಿಶೇಷವಾದಅನುದಾನಕೊಡಿಎಂದುಕೇಂದ್ರಸರ್ಕಾರವನ್ನುಬೇಡಿಕೊಳ್ಳುತ್ತಿಲ್ಲ,ಈಯೋಜನೆಗಳಿಗೆಬೇಕಿರುವಅನುದಾನವನ್ನುಬಜೆಟ್ನಲ್ಲೇಮೀಸಲಿಟ್ಟಿದ್ದೇವೆ ಎಂದು ಟಾಂಗ್ ನೀಡಿದರು. ತೆರಿಗೆಹಂಚಿಕೆಯಲ್ಲಿಕರ್ನಾಟಕಕ್ಕೆಆಗಿರುವಅನ್ಯಾಯದವಿರುದ್ದಸಿಡಿದೆದ್ದಿರುವಕನ್ನಡಿಗರಕೂಗಿಗೆರಾಜ್ಯಸರ್ಕಾರದನಿಯಾಗಿದೆ,ಇದುಜವಾಬ್ದಾರಿಯುತಸರ್ಕಾರದಕರ್ತವ್ಯವೂಹೌದು.ಅನ್ಯಾಯನಡೆದಿರುವಕಾರಣಕ್ಕಾಗಿಯೇ2020-21ರಲ್ಲಿ15ನೇಹಣಕಾಸುಆಯೋಗವುತನ್ನಮಧ್ಯಂತರವರದಿಯಲ್ಲಿಕರ್ನಾಟಕವೂಸೇರಿದಂತೆ3ರಾಜ್ಯಗಳಿಗೆವಿಶೇಷಅನುದಾನ₹ 6,764ಕೋಟಿ(ರಾಜ್ಯಕ್ಕೆ₹5,495ಕೋಟಿ,ತೆಲಂಗಾಣಕ್ಕೆ₹723ಕೋಟಿಹಾಗೂಮಿಜೋರಾಂಗೆ₹546ಕೋಟಿ)ಶಿಫಾರಸುಮಾಡಿತ್ತು.ಕರ್ನಾಟಕಕ್ಕೆಮಾತ್ರವಲ್ಲತೆಲಂಗಾಣಮತ್ತುಮಿಜೋರಾಂಗಳಿಗೂತೆರಿಗೆಹಂಚಿಕೆಯಲ್ಲಿಅನ್ಯಾಯವಾಗಿತ್ತು. 15ನೇಹಣಕಾಸುಆಯೋಗದಅಂತಿಮವರದಿಯಲ್ಲಿಕೂಡಕರ್ನಾಟಕಕ್ಕೆ₹6,000ಕೋಟಿಇದರಲ್ಲಿರೂ.3,000ಕೋಟಿಜಲಮೂಲಗಳಸಂರಕ್ಷಣೆಹಾಗೂ₹3,000ಕೋಟಿಬೆಂಗಳೂರಿನಫೆರಿಪೆರಲ್ರಿಂಗ್ರಸ್ತೆನಿರ್ಮಾಣಕ್ಕೆನೀಡುವಂತೆಶಿಫಾರಸುಮಾಡಿತ್ತು.ಇದುಕೇಂದ್ರಸರ್ಕಾರವಿಶೇಷಪ್ರೀತಿಇಲ್ಲವೇಔದಾರ್ಯದಿಂದಮಾಡಿರುವಶಿಫಾರಸುಗಳಲ್ಲ.ಇವೆಲ್ಲವೂತೆರಿಗೆಹಂಚಿಕೆಯಲ್ಲಿನಅನ್ಯಾಯಕ್ಕೆನೀಡಿರುವಪರಿಹಾರಅಷ್ಟೆ. ಆದರೆಕರ್ನಾಟಕದಲ್ಲಿಕಾಂಗ್ರೆಸ್ಪಕ್ಷದಸರ್ಕಾರಇದೆಎನ್ನುವಏಕೈಕಕಾರಣಕ್ಕೆಈಎರಡೂಶಿಫಾರಸುಗಳನ್ನುವಿತ್ತಸಚಿವರಾದನಿರ್ಮಲಾಸೀತಾರಾಮನ್ಅವರುತಿರಸ್ಕರಿಸಿದ್ದಾರೆ.ಈಮೂಲಕಕರ್ನಾಟಕಕ್ಕೆನ್ಯಾಯಯುತಪಾಲಿನಹಕ್ಕಿನಿಂದವಂಚಿತರನ್ನಾಗಿಸಿದರು.ಇದುರಾಜ್ಯದಆರುವರೆಕೋಟಿಕನ್ನಡಿಗರಿಗೆಬಗೆದಿರುವದ್ರೋಹವಾಗಿದೆಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಕಣ್ಣೆದುರೇದಾಖಲೆಗಳಿದ್ದರೂಸ್ವಲ್ಪವೂಅಂಜಿಕೆಯಿಲ್ಲದೆಕೇಂದ್ರವಿತ್ತಸಚಿವರುಹಸಿಹಸಿಸುಳ್ಳುಗಳನ್ನುಹೇಳಿಜನರದಾರಿತಪ್ಪಿಸುವಹತಾಶಪ್ರಯತ್ನನಡೆಸುತ್ತಿದ್ದಾರೆ.ಕನ್ನಡಿಗರಎದುರುಕೇಂದ್ರಸರ್ಕಾರದಸುಳ್ಳಿನಪರದೆಕಳಚಿಬಿದ್ದುನಿಜಬಣ್ಣಬಯಲಾಗಿಬಹಳಾಕಾಲಆಗಿದೆ.ಇನ್ನಾದರೂಸತ್ಯಒಪ್ಪಿಕೊಂಡುಆಗಿರುವಅನ್ಯಾಯಸರಿಪಡಿಸುವಪ್ರಯತ್ನಮಾಡಿಎಂದಿದ್ದಾರೆ. ಕೇಂದ್ರಸಚಿವಸಂಪುಟದಲ್ಲಿಸಚಿವರಾಗಿರುವನಿರ್ಮಲಾಸೀತಾರಾಮನ್ಅವರುಒಕ್ಕೂಟವ್ಯವಸ್ಥೆಯಲ್ಲಿಕೇಂದ್ರಮತ್ತುರಾಜ್ಯಸರ್ಕಾರಗಳನಡುವಿನಸಂಬಂಧದಬಗ್ಗೆಈರೀತಿಯಅಜ್ಞಾನಹೊಂದಿರುವುದುವಿಷಾದನೀಯಎಂದು ಸಿಎಂ ಸಿದ್ದರಾಮಯ್ಯ ಆಕ್ರೊಶ ವ್ಯಕ್ತಪಡಿಸಿದ್ದಾರೆ. : - – --