: ಜೂನ್ 19ರಿಂದ 30ರವರೆಗೆ ನಿರ್ಬಂಧಿತ ಲಾಕ್ ಡೌನ್ ಘೋಷಣೆ…. ಚೆನ್ನೈ,ಜೂ,15,2020(..): ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 19ರಿಂದ 30ರವರಗೆ ಲಾಕ್ ಡೌನ್ ಘೋಷಣೆ. ಈ ಸಂಬಂಧ ಹೇಳಿಕೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಈ.ಕೆ ಪಳನಿಸ್ವಾಮಿ ಲಾಕ್ ಡೌನ್ ವೇಳೆ ಗರಿಷ್ಠ ನಿರ್ಬಂಧ ಇರುತ್ತದೆ( ). ತಮಿಳುನಾಡಿನ ಚೆನ್ನೈ, ಕಾಂಚಿಪುರಂ, ಚಂಗಲ್ ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಈ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಲಾಕ್ ಡೌನ್ ಜಾರಿಯಲ್ಲಿರುವ ನಾಲ್ಕು ಜಿಲ್ಲೆಗಳು ಚೆನ್ನೈ ಮೆಟ್ರೋಪಾಲಿಟನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿವೆ. ಚೆನ್ನೈನಲ್ಲಿ ಕಳೆದ ಕೆಲದಿನಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿತ್ತು. ಇದು ರಾಜ್ಯದ ಆಡಳಿತಕ್ಕೆ ಆತಂಕ ಸೃಷ್ಠಿಸಿತ್ತು. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಮರುಜಾರಿಗೆ ಅಲ್ಲಿನ ಸರ್ಕಾರ ತೀರ್ಮಾನಿಸಿ ಈ ಆದೇಶ ಹೊರಡಿಸಿದೆ. : ’ : 1) 2) , , , 6 2 . 2Km . 3) , 4) 6 8PM, 5) . . 6) – , . 7) , . 8) 21st 28th . . 9) 33% 10) 11) . 12) 13) . . . 14) , , . , ☝️ * 2Km . : –- - – :