ಮೈಸೂರು : ‘ ಕಮಾನ್ ಗೇಟ್ ‘ ಬಳಿಯ ಸ್ವಾಗತ ಕಂಬಗಳ ಸ್ಥಳಾಂತರ. ಮೈಸೂರು, ಜೂ.14, 2020 : (.. ) ಇಲ್ಲಿನ ಸರ್ಕಾರಿ‌ ಅತಿಥಿ ಗೃಹ ಸಮೀಪದ ‘ ಕಮಾನ್ ಗೇಟ್ ‘ ಬಳಿ ಇದ್ದ ಸ್ವಾಗತ ಕಂಬಗಳನ್ನು ಇಂದು ಮುಂಜಾನೆ ಸ್ಥಳಾಂತರಿಸಲಾಯಿತು. ರಸ್ತೆ ಅಗಲಿಕರಣ ವೇಳೆ ಸ್ಥಳಾಂತರ. ಪಾರಂಪರಿಕ ತಜ್ಞ ರ ಅಭಿಪ್ರಾಯ ದಂತೆ ರಸ್ತೆ ಬದಿಗೆ ಈ ಕಂಬಗಳನ್ನು ಸ್ಥಳಾಂತರ ಮಾಡಲಾಯಿತು.ಎರಡು‌ ಕ್ರೇನ್ ಹಾಗೂ ಜೆಸಿಬಿ ಗಳ ಸಹಾಯದಿಂದ ಶಿಫ್ಟ್ ಮಾಡಿದ ಸಿಬ್ಬಂದಿ ವರ್ಗ. ಈ ವೇಲೆ ಸ್ಥಳದಲ್ಲಿ ತಜ್ಞ ರ ಸಮಿತಿ ಉಪಸ್ಥಿತಿ. ಸ್ಥಳಾಂತರ ಕಾರ್ಯದ ಮೇಲುಸ್ತವಾರಿ ಮಾಡಿತು. ಈ ಸ್ಥಳಾಂತರದಿಂದ ರಸ್ತೆ ಆಗಲಿ ಕರಣ ಕಾರ್ಯ ತ್ವರಿತ ಗತಿಯಲ್ಲಿ ಮುಂದುವರಿಯಲಿದೆ. ಜತೆಗೆ ಸ್ವಾಗತ ಕಮಾನಿನ ಸುತ್ತ ಗ್ರಿಲ್ ಅಳವಡಿಸಿ ಸಂರಕ್ಷಿಸಲು ಪಾಲಿಕೆ ಮುಂದಾಗಿದೆ. : ------