‘ ಹೋಟೆಲ್ ಕೆಫೆ ಮೈಸೂರು ‘ ಇಲ್ಲಿ ಜೂ.6 ರಂದು ಊಟ ಮಾಡಿದವ್ರು ಆಗಬೇಕು ಸೆಲ್ಫ್ ಕ್ವಾರಂಟೈನ್ : ಜಿಲ್ಲಾಧಿಕಾರಿ ಮೈಸೂರು, ಜೂ.14, 2020 : (.. ) ಕೊರೊನಾ ಸೋಂಕಿತನ ದಂಪತಿಗಳು ಮೈಸೂರಿನ ಹೋಟೆಲ್ ನಲ್ಲಿ ಊಟ ಮಾಡಿದ್ದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ‌ ಶಂಕರ್ ಸ್ಪಷ್ಟನೆ. ಮೈಸೂರಿನ ಇಟ್ಟಿಗೆಗೂಡಿನ‌ ಹೋಟೆಲ್ ಕೆಫೆ ಮೈಸೂರು. ಇದೇ ತಿಂಗಳ ೬ ರಂದು ರಾತ್ರಿ ೭ ರಿಂದ ೧೦ ಸಮಯದಲ್ಲಿ ಹೋಟೆಲ್ ನಲ್ಲಿ ಊಟ ಮಾಡಿದ್ದರು. ಈ ಸಮಯದಲ್ಲಿ ಹೋಟೆಲ್ ನಲ್ಲಿ ಯಾರಾದರು ಊಟ ಮಾಡಿದ್ದರೆ ೧೪ ದಿನ ಮನೆಯಲ್ಲಿ ಸೆಲ್ಫ್ ಕ್ವಾರಂಟೈನ್ ಆಗಬೇಕು. ಹಾಗೂ ಆರೋಗ್ಯದಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ. ಈಗಾಗಲೇ ಬಂದ್ ಆಗಿರುವ ಹೋಟೆಲ್ ಕೆಫೆ ಮೈಸೂರು. ಹೋಟೆಲ್ ಗೆ ಸ್ಯಾನಿಟೈಸ್ ಮಾಡಿದ ನಂತರ ತೆರೆಯಲು ಅನುಮತಿ ನೀಡಲಾಗುವುದು. ಜಿಲ್ಲಾಧಿಕಾರಿ ಸ್ಪಷ್ಟನೆ . : ------