ದೇಶದಲ್ಲಿ ಒಂದೇ ದಿನ 11,458 ಮಂದಿಗೆ ವಕ್ಕರಿಸಿದ ಕೊರೋನಾ…. ನವದೆಹಲಿ,ಜೂ,13,2020(..): ದೇಶದಲ್ಲಿ ಕೊರೋನಾ ಸೋಂಕಿಂತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಒಂದೇ ದಿನ 11,458 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತ ರ ಸಂಖ್ಯೆ ಮೂರು ಲಕ್ಷ ದಾಟಿದೆ. ದೇಶದಲ್ಲಿ ಈ ವರೆಗೆ 3,08,993 ಸೋಂಕು ಪ್ರಕರಣಗಳು ದೃಢವಾಗಿದ್ದು, 884 ಮಂದಿ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ.3,08,993 ಸೋಂಕಿತರ ಪೈಕಿ 1,54,330 ಗುಣಮುಖರಾಗಿದ್ದಾರೆ. 1,45,779 ಪ್ರಕರಣಗಳು ಸಕ್ರಿಯವಾಗಿವೆ. : -11,458 -