ಲೋಕಸಭೆ ಚುನಾವಣೆ: ಬಿಜೆಪಿ 3ನೇ ಪಟ್ಟಿ ಬಿಡುಗಡೆ: ಅಣ್ಣಾಮಲೈಗೆ ಟಿಕೆಟ್. ನವದೆಹಲಿ,ಮಾರ್ಚ್,21,2024(..):ಲೋಕಸಭಾ ಚುನಾವಣೆಗೆ ಸಿದ್ದತೆ ಚುರುಕಾಗಿದ್ದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಈ ಮಧ್ಯೆ ಬಿಜೆಪಿ ತನ್ನ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿಯ 3ನೇ ಪಟ್ಟಿಯಲ್ಲಿ ತಮಿಳುನಾಡಿನ 9 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದೆ. ಪಟ್ಟಿಯಂತೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ಕೊಯಮತ್ತೂರಿನಿಂದ ಟಿಕೆಟ್ ನೀಡಲಾಗಿದೆ. 9 ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ., ಕೊಯಮತ್ತೂರು-ಅಣ್ಣಾಮಲೈ ಚೆನ್ನೈ ಸೆಂಟ್ರಲ್- ವಿನೋಜ್ ಪಿ.ಸೆಲ್ವಂ ವೆಲ್ಲೂರು-ಡಾಎ.ಸಿ ಷಣ್ಮುಗಂ ಕೃಷ್ಣಗಿರಿ-ಸಿ. ನರಸಿಂಹನ್ ನೀಲಗಿರಿ-ಮುರುಗನ್ ಚೆನ್ನೈ ದಕ್ಷಿಣ- ತಮಿಳಿಸೈ ಸೌಂದರರಾಜನ್ ಪೆರಂಬದೂರ್ – ಟಿ.ಆರ್. ಪಾರಿವೆಂದರ್ ಕನ್ಯಾಕುಮಾರಿ-ರಾಧಕೃಷ್ಣನ್ ತೂತುಕುಡಿ- ನೈನಾರ್ ನಾಗೇಂದ್ರನ್ : –- - 3rd - - -