ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಆಧಾರ್ ಕಡ್ಡಾಯ ಬೆಂಗಳೂರು, ಜೂ.02, 2020 : ( .. ) ತಮಿಳುನಾಡಿನಲ್ಲಿ ಹೊಸ ಕಾನೂನು ಜಾರಿಗೆ. ಚೆನ್ನೈ ಸಲೂನ್ ಗಳಲ್ಲಿ ಕಟಿಂಗ್ ಗೆ ಮೊದಲು ಆಧಾರ್ ದಾಖಲೆಯ ಮಾಹಿತಿ ನೀಡಬೇಕು. ಸೆಲೂನ್ ಗೆ ಕಟ್ಟಿಂಗ್ ಮಾಡಿಸಿಕೊಳ್ಳಲು ಬಂದವರ ಹೆಸರು, ಮೊಬೈಲ್ ನಂಬರ್,ವಿಳಾಸ ಬರೆದು ಬಳಿಕ ಕಟಿಂಗ್ ಮಾಡಿಸಿಕೊಳ್ಳಬೇಕು. ಸಲೂನ್ ಗಳಲ್ಲಿ ಆಧಾರ್ ಕಡ್ಡಾಯಗೊಳಿಸಿ ತಮಿಳುನಾಡು ಸರಕಾರ ಆದೇಶ. ಕೊವಿಡ್ ಪಾಸಿಟಿವ್ ಸಂಪರ್ಕಗಳ ಪತ್ತೆ ಮಾಡಲು ಸಹಕಾರಿ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರದ ಹೊಸ ನೀತಿ. : -------