ಕೋವಿಡ್ 19 ಗೆ ಬಲಿಯಾದ 9 ವರದಿಗಾರ ಮುಂಬೈ, ಮೇ 22, 2020 : (.. ) : ಕರೋನಾ ಮಹಾಮಾರಿಗೆ ಪತ್ರಕರ್ತ ಮೃತ. ಟಿವಿ-9 ವರದಿಗಾರ ಮೃತಪಟ್ಟ ಪತ್ರಕರ್ತ.ರೋಶನ್ ದಯಾಸ್ ಮೃತ ಟಿವಿ ವರದಿಗಾರ. ಇವರು ಮುಂಬೈನ ಟಿವಿ-9 ಮರಾಠಿ ವಾಹಿನಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು.46 ವರ್ಷದ ರೋಶನ್ , ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. : TV9 Covid19