: ರಾಜರೂರು ಮೈಸೂರಿಗೆ ಈಗ ಮತ್ತೊಂದು ಹೆಮ್ಮೆಯ ಗರಿ.. ಮೈಸೂರು, ಮೇ 19, 2020 : (.. ) ಸಾಂಸ್ಕೃತಿಕ ನಗರಿ ಮೈಸೂರಿಗೆ ಈಗ ಮತ್ತೆ ಹೆಮ್ಮೆಯ ಗರಿ ಮೂಡಿದೆ. ಮೈಸೂರು ನಗರ, ಈಗ ಫೈವ್ ಸ್ಟಾರ್ ಗಾರ್ಬೇಜ್ ಫ್ರೀ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಗ್ಗೆ ಮೈಸೂರು ನಗರ ಪಾಲಿಕೆ ಆಯುಕ್ತರು ಹೇಳಿಕೆ ನೀಡಿದ್ದು, ದೇಶಾದ್ಯಂತ ಕೇವಲ 6 ನಗರಗಳನ್ನು ಮಾತ್ರ ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ಪೈಕಿ ಅಂಬೀಕಾಪುರ್, ರಾಜ್ ಕೋಟ್, ಮೈಸೂರು, ಸೂರಟ್, ಇಂದೋರ್ ಹಾಗೂ ನವೀ ಮುಂಬೈ ನಗರಗಳು ಸೇರಿವೆ. : 5 5 . 6 , . , , , , .