ಭಾರತದ ನೆರವಿಗೆ ಬಂದ ವಿಶ್ವ ಬ್ಯಾಂಕ್: 1 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಣೆ ದೆಹಲಿ, ಮೇ 15, 2020 (..):ವಿಶ್ವಬ್ಯಾಂಕ್ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವಭಾರತದನೆರವಿಗೆಬಂದಿದೆ. ವಿಶ್ವಬ್ಯಾಂಕ್ಭಾರತಕ್ಕೆಆರ್ಥಿಕನೆರವುನೀಡುವಘೋಷಣೆಮಾಡಿದೆ.ವಿಶ್ವಬ್ಯಾಂಕ್,ಭಾರತಕ್ಕೆಒಂದುಬಿಲಿಯನ್ಡಾಲರ್ಸಾಮಾಜಿಕಸಂರಕ್ಷಣಾಪ್ಯಾಕೇಜ್ಘೋಷಿಸಿದೆ.ಇದ್ರಿಂದಭಾರತಕ್ಕೆಆರ್ಥಿಕನೆರವುಸಿಗಲಿದೆ. ದೇಶದಲ್ಲಿಕೊರೊನಾಸೋಂಕಿತರಸಂಖ್ಯೆದಿನದಿನಕ್ಕೂಹೆಚ್ಚಾಗ್ತಿದೆ.ಭಾರತದಲ್ಲಿಲಾಕ್ಡೌನ್ಜಾರಿಯಲ್ಲಿದೆ.ದೇಶದಲ್ಲಿಆರ್ಥಿಕಸಂಕಷ್ಟಎದುರಾಗ್ತಿದೆ.ಲಾಕ್ಡೌನ್ಹಿನ್ನಲೆಯಲ್ಲಿದೇಶದಲ್ಲಿಆರ್ಥಿಕಪರಿಸ್ಥಿತಿಹದಗೆಟ್ಟಿದೆ. ಪ್ರಧಾನಿನರೇಂದ್ರಮೋದಿದೇಶದಜನತೆಗೆನೆರವಾಗಲು20ಲಕ್ಷಕೋಟಿರೂ.ಪರಿಹಾರಪ್ಯಾಕೇಜ್ಘೋಷಣೆಮಾಡಿದ್ದಾರೆ.