ನಿರ್ಮಲಾ ಸೀತಾರಾಮನ್ ಮ್ಯಾರಥಾನ್ ಪ್ರೆಸ್ ಮಿಟ್: ಇಂದು ಸಂಜೆ ಕೂಡ ಸುದ್ದಿಗೋಷ್ಠಿ ದೆಹಲಿ, ಮೇ 15, 2020 (..):ಪ್ರಧಾನಿಮೋದಿಘೋಷಣೆಮಾಡಿದ್ದಆರ್ಥಿಕಪ್ಯಾಕೇಜ್‌ಗೆಸಂಬಂಧಪಟ್ಟಂತೆಕೇಂದ್ರವಿತ್ತಸಚಿವೆನಿರ್ಮಲಾಸೀತಾರಾಮನ್ಇಂದುಕೂಡಸುದ್ದಿಗೋಷ್ಠಿನಡೆಸಲಿದ್ದಾರೆ. ಇಂದುಸಂಜೆ4ಗಂಟೆಗೆದೆಹಲಿಯಲ್ಲಿವಿತ್ತಸಚಿವೆಸುದ್ದಿಗೋಷ್ಠಿನಿಗದಿಪಡಿಸಿದ್ದಾರೆಎಂದುಹಣಕಾಸುಸಚಿವಾಲಯಅಧಿಕೃತಟ್ವಿಟ್ಟರ್ಖಾತೆಪ್ರಕಟಿಸಿದೆ. ಈಗಾಗಲೇನಿರ್ಮಲಾಸೀತಾರಾಮನ್ಅವರುಸತತಎರಡುದಿನಸುದ್ದಿಗೋಷ್ಠಿನಡೆಸಿ,ಲಾಕ್‌ಡೌನ್‌ಸಂದರ್ಭದಲ್ಲಿದೇಶದಅಭಿವೃದ್ದಿಗೆಪೂರಕವಾಗಿಸರ್ಕಾರಹೇಗೆಯೋಜನೆಗಳನ್ನುರೂಪಿಸಿದೆಎಂದುವಿವರಣೆನೀಡಿದ್ದಾರೆ. ಇದೀಗ,ಅದರಮುಂದುವರಿದಭಾಗವಾಗಿಮೇ15ರಂದುಕೂಡಮತ್ತಷ್ಟುವಿವರಣೆನೀಡುವಸಾಧ್ಯತೆಇದೆ.ಮೂಲಗಳಪ್ರಕಾರ,ಭಾನುವಾರವರೆಗೂಪ್ರತಿದಿನವೂನಿರ್ಮಲಾಸೀತಾರಾಮನ್ಅವರುಸುದ್ದಿಗೋಷ್ಠಿಗಳನ್ನುನಡೆಸಲಿದ್ದಾರಂತೆ.