ಹುಲಿ ದಾಳಿಗೆ ಹಸು ಬಲಿ. ಮೈಸೂರು, ಮೇ 09, 2020 : (.. ) ಜಿಲ್ಲೆಯ ಹುಣಸೂರು ತಾಲೂಕಿನ ಕೋಣನಹಳ್ಳಿ ಗ್ರಾಮದಲ್ಲಿ ಘಟನೆ. ಜಿ.ಪಂ ಸದಸ್ಯ ಕಟ್ಟನಾಯಕ ಎಂಬುವವರಿಗೆ ಸೇರಿದ ಹಸು. ಹಸುಗಳು ಜಮೀನಿನ ಬಳಿ ಮೇಯುವಾಗ ಹುಲಿ ದಾಳಿ. ಹಸುಗಳ ಕೂಗಾಟ ಕೇಳಿ ಓಡಿ ಬಂದ ಜನತೆ. ಜನರ ಗಲಾಟೆಯಿಂದ ಹಸುವಿನ ಮೃತದೇಹ ಬಿಟ್ಟು ಓಡಿ ಹೋದ ಹುಲಿ. : ---