ಹಾಸನ ಜಿಲ್ಲೆಯಲ್ಲಿ ನವ ದಂಪತಿ ಜೀವ ಬಲಿ ಪಡೆದ ‘ಸೆಲ್ಫಿ’?! ಹಾಸನ, ಮೇ 8, 2020 (..):ಹೊರಗೆಸುತ್ತಾಡಲುಹೊರಟನವದಂಪತಿ,ಹೇಮಾವತಿನದಿಯಲ್ಲಿಶವವಾಗಿಪತ್ತೆಯಾಗಿರುವಘಟನೆಜಿಲ್ಲೆಸಕಲೇಶಪುರತಾಲೂಕಿನಹೆನ್ನಲಿಗ್ರಾಮದಲ್ಲಿನಡೆದಿದೆ. ಬೇಲೂರುತಾಲೂಕುಮುರಹಳ್ಳಿಗ್ರಾಮದಅರ್ಥೇಶ್(27)ಹಾಗೂಹೆನ್ನಲಿಗ್ರಾಮದಕೃತಿಕಾ(23)ಮೃತರು. ಎರಡುತಿಂಗಳಹಿಂದಷ್ಟೆಇವರವಿವಾಹವಾಗಿತ್ತು.ನದಿಯಬಳಿಸೆಲ್ಫೀತೆಗೆದುಕೊಳ್ಳಲುಹೋದಾಗಕಾಲುಜಾರಿಬಿದ್ದುದಂಪತಿಸಾವನ್ನಪ್ಪಿರಬಹುದುಎಂದುಶಂಕಿಸಲಾಗಿದೆ. ಹಿನ್ನೆಲೆ: ಬೆಂಗಳೂರಿನಖಾಸಗಿಕಂಪನಿಯೊಂದರಲ್ಲಿಕೆಲಸಮಾಡುತ್ತಿದ್ದಅರ್ಥೇಶ್,ಲಾಕ್ಡೌನ್ಹಿನ್ನೆಲೆಯಲ್ಲಿತಮ್ಮಗ್ರಾಮವಾದಬೇಲೂರುತಾಲೂಕಿನಮುರಹಳ್ಳಿಗೆಬಂದಿದ್ದರು.ಬುಧವಾರಹೆನ್ನಲಿಗ್ರಾಮದಲ್ಲಿನಪತ್ನಿಕೃತಿಕಾಮನೆಗೆಬಂದಿದ್ದರು. ಅಲ್ಲಿಂದಗುರುವಾರಸಂಜೆದಂಪತಿತಿರುಗಾಡಿಕೊಂಡುಬರುತ್ತೇವೆಂದುಬೈಕ್‍ನಲ್ಲಿಹೊರಹೋಗಿದ್ದಾರೆ.ಆದರೆತುಂಬಾಸಮಯವಾದರೂಇಬ್ಬರೂವಾಪಸ್ಬರಲಿಲ್ಲ.ಬಳಿಕ ಹೇಮಾವತಿನದಿಸಮೀಪದರಸ್ತೆಯಲ್ಲಿಬೈಕ್ಪತ್ತೆಯಾಗಿದೆ.ಪರಿಶೀಲಿಸಿದಾಗ,ಮೀನುಗಾರರುಹಾಕಿದ್ದಬಲೆಯಲ್ಲಿಕೃತಿಕಾಶವಸಿಕ್ಕಿಕೊಂಡಿದ್ದುಬೆಳಕಿಗೆಬಂದಿದೆ.ನಂತರಅರ್ಥೇಶ್ಮೃತದೇಹಕೂಡಸಿಕ್ಕಿದೆ.