ಕೊರೊನ ಆತಂಕ, ಶವಸಂಸ್ಕಾರಕ್ಕೆ ಬಾರದ ಜನ : ಪೊಲೀಸರಿಂದಲೇ ಅಂತ್ಯ ಸಂಸ್ಕಾರ. ಚಾಮರಾಜನಗರ, ಮೇ 09, 2020 : (.. ) ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಪೊಲೀಸರಿಂದಲೇ ಅಂತ್ಯ ಸಂಸ್ಕಾರ. ಚಾಮರಾಜನಗರ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಕೊರೊನ ಆತಂಕಕ್ಕೆ ಶವಸಂಸ್ಕಾರಕ್ಕೆ ಮುಂದೆ ಬಾರದ ಜನ. ಈ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಂದಲೇ ಶವಸಂಸ್ಕಾರ. ಚಾ.ನಗರ ಪಶ್ಚಿಮ ಪೊಲೀಸ್ ಠಾಣೆ ಎಎಸ್ಐ ಮಾದೇಗೌಡರಿಂದ ಅಂತ್ಯಕ್ರಿಯೆ. ಪೊಲೀಸರ ಮಾನವೀಯತೆಗೆ ಸಾರ್ವಜನಿಕರ ಮೆಚ್ಚುಗೆ. : ----.-