ಹಳಿ ದಾಟುತ್ತಿದ್ದವರಿಗೆ ವಲಸೆ ಕಾರ್ಮಿಕರಿಗೆ ಯಮನಾಗಿ ಬಂದ ಗೂಡ್ಸ್ ರೈಲು: 16 ಮಂದಿ ಸಾವು ಔರಂಗಾಬಾದ್(ಮಹಾರಾಷ್ಟ್ರ), ಮೇ 8, 2020 (..):ಹಳಿದಾಟುತ್ತಿದ್ದವಲಸೆಕಾರ್ಮಿಕರಿಗೆಗೂಡ್ಸ್ರೈಲುಡಿಕ್ಕಿಹೊಡದು16ಮಂದಿಸಾವಿಗೀಡಾದದುರ್ಘಟನೆಔರಂಗಾಬಾದ್ನಗರದಲ್ಲಿಸಂಭವಿಸಿದೆ. ಈಭೀಕರದುರ್ಘಟನೆಯಲ್ಲಿಕೆಲವರುತೀವ್ರಗಾಯಗೊಂಡಿದ್ದಾರೆ.ಗಾಯಾಳುಗಳಸ್ಥಿತಿಶೋಚನೀಯವಾಗಿದ್ದು,ಸಾವಿನಸಂಖ್ಯೆಮತ್ತಷ್ಟುಹೆಚ್ಚಾಗುವಆತಂಕವಿದೆ.ಶೌತ್ಸೆಂಟ್ರಲ್ರೈಲ್ವೆಯನಂದೀಡ್ವಲಯದಜಲ್ನಾಮತ್ತುಔರಂಗಾಬಾದ್ರೈಲ್ವೆನಿಲ್ದಾಣಗಳನಡುವಣಕರ್ಮಡ್ರೈಲ್ವೆನಿಲ್ದಾಣದಬಳಿಈ ಘಟನೆ ನಡೆದಿದೆ. ಛತ್ತೀಸ್‍ಗಢದವಲಸೆಕಾರ್ಮಿಕರುರೈಲುಹಳಿದಾಟುತ್ತಿದ್ದಾಗಜಲ್ನಾದಿಂದಔರಂಗಾಬಾದ್‍ಗೆತೆರಳುತ್ತಿದ್ದಗೂಡ್ಸ್ರೈಲುಡಿಕ್ಕಿಹೊಡೆಯಿತು.ಈದುರ್ಘಟನೆಯಲ್ಲಿ16ಕೂಲಿಕಾರ್ಮಿಕರುಮೃತಪಟ್ಟುಕೆಲವರುಗಾಯಗೊಂಡಿದ್ದಾರೆ.ಇಬ್ಬರುಯಾವುದೇಗಾಯಗಳಿಲ್ಲದೇಅಪಾಯದಿಂದಪಾರಾಗಿದ್ದಾರೆ.