ವಿಶೇಷ ಅಧಿವೇಶನ, ಬಜೆಟ್ ಮರುಪರಿಶೀಲನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಬೆಂಗಳೂರು, ಮೇ 06, 2020 (..):ಮಂಡಲದವಿಶೇಷಅಧಿವೇಶನಕರೆಯಬೇಕುಹಾಗೂಬಜೆಟ್ಮರುಪರಿಶೀಲನೆಮಾಡಬೇಕುಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಸದ್ಯದಕಠಿಣಪರಿಸ್ಥಿತಿಯಲ್ಲಿಸಾಂಪ್ರದಾಯಿಕವೃತ್ತಿಪರರು,ರೈತರು,ದಿನಗೂಲಿಕಾರ್ಮಿಕರು,ಅಂಘಟಿತಕಾರ್ಮಿಕರು,ಸಂಕಷ್ಟದಲ್ಲಿದ್ದು,ಅವರಿಗೆತಕ್ಷಣಆರ್ಥಿಕನೆರವಿನಅಗತ್ಯವಿದೆ. ಈಅಧಿವೇಶನಹೆಚ್ಚುಪರಿಣಾಮಕಾರಿಹಾಗೂಅರ್ಥಪೂರ್ಣವಾಗಲಿದೆ.ದೇಶಕಟ್ಟುತ್ತಿರುವನಮ್ಮಸೋದರ,ಸೋದರಿಯರಹಿತಕಾಪಾಡುವಹೊಣೆನಮ್ಮೆಲ್ಲರದಾಗಿದೆ ಎಂದು ಹೇಳಿದ್ದಾರೆ. ಈಗಿನಆರ್ಥಿಕಸಂಕಷ್ಟಪರಿಸ್ಥಿತಿಬಗ್ಗೆಸಮಾಲೋಚನೆನಡೆಸಲುವಿಧಾನಮಂಡಲದವಿಶೇಷಅಧಿವೇಶನಕರೆಯಬೇಕುಹಾಗೂಬಜೆಟ್ಮರುಪರಿಶೀಲನೆಮಾಡಬೇಕುಎಂದು ಟ್ವಿಟ್ಟರ್ ನಲ್ಲಿ ಒತ್ತಾಯಿಸಿದ್ದಾರೆ.