ಮದ್ಯದಂಗಡಿ ಮುಂದೆ ಭಾರಿ ಕ್ಯೂ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ‘ಕುಡುಕರ ಶಿಸ್ತು’! ಮೈಸೂರು, ಮೇ 04, 2020 (..):ಮದ್ಯದಂಗಡಿತೆರೆಯಲುಅವಕಾಶಮಾಡಿಕೊಟ್ಟಕಾರಣಮದ್ಯಪ್ರಿಯರುಭಾರಿಖುಷಿಯಲ್ಲಿದ್ದಾರೆ.ಮೈಸೂರು ಸೇರಿದಂತೆ ಎಲ್ಲ ಮದ್ಯದಂಗಡಿಗಳಲ್ಲಿ ಭಾರಿ ಕ್ಯೂ ಕಂಡು ಬರುತ್ತಿದೆ. ಇಂದುಬೆಳ್ಳಂಬೆಳಗ್ಗೆಯೇಮದ್ಯದಂಗಡಿಎದುರುಹಾಜರಾದಅವರುಸಾಮಾಜಿಕಅಂತರಕಾಯ್ದುಕೊಂಡೇಮದ್ಯಖರೀದಿಗೆಸರದಿನಿಂತದೃಶ್ಯಗಳುಬಹುತೇಕಕಡೆಗಳಲ್ಲಿಕಂಡುಬಂದವು. ಸರ್ಕಾರದಈಕ್ರಮದಬಗ್ಗೆಅನೇಕಟೀಕೆಗಳೂವ್ಯಕ್ತವಾಗಿವೆ.ಸರ್ಕಾರಈತೀಮಾರ್ನಘೋಷಿಸಿದಬೆನ್ನಲ್ಲೇಬೆಂಗಳೂರಿನಲ್ಲಿವೈನ್ಶಾಪ್ಎದುರುಕಿ.ಮೀ.ಉದ್ದಕ್ಯೂಏರ್ಪಟ್ಟವಿಡಿಯೋಕೂಡಭಾನುವಾರಸಾಮಾಜಿಕತಾಣಗಳಲ್ಲಿವೈರಲ್ಆಗಿತ್ತು. ಕೆಂಪುವಲಯಮೈಸೂರಿನಲ್ಲೂಇಂದಿನಿಂದಮದ್ಯಮಾರಾಟಆರಂಭವಾಗಿದೆ.ಕೆಲವುಕಡೆಸಾಮಾಜಿಕಅಂತರಪಾಲಿಸಬೇಕೆಂಬನಿಯಮದಬಗ್ಗೆಯೂಅವರಗಮನಹರಿಯಲಿಲ್ಲ!