ಆರೋಗ್ಯ ಸೇತು ಆ್ಯಪ್ ವಿರುದ್ಧ ಸಂಸದ ರಾಹುಲ್‍ ಗಾಂಧಿ ಕಿಡಿ ಬೆಂಗಳೂರು, ಮೇ 03, 2020 (..)::ಆರೋಗ್ಯ ಸೇತುಆ್ಯಪ್ ವಿರುದ್ಧಸಂಸದರಾಹುಲ್‍ಗಾಂಧಿಕಿಡಿಕಾರಿದ್ದಾರೆ. ಕೊರೋನವಿರುದ್ಧದಹೋರಾಟದಭಾಗವಾಗಿಕೇಂದ್ರಸರ್ಕಾರಕಡ್ಡಾಯಪಡಿಸಿರುವ ಇದೀಗಖಾಸಗಿಹಾಗೂಸರ್ಕಾರಿಉದ್ಯೋಗಿಗಳಿಗೆಕಡ್ಡಾಯ.ಒಬ್ಬಖಾಸಗಿಕಂಪನಿಯಉದ್ಯೋಗಿತನ್ನಮೊಬೈಲ್‍ನಲ್ಲಿಈಆಯಪ್ಹೊಂದಿರದಿದ್ದರೆ,ಆಕಂಪನಿಯಮುಖ್ಯಸ್ಥರನ್ನುಹೊಣೆಗಾರರನ್ನಾಗಿಮಾಡಲಾಗುವುದುಎಂದುಕೇಂದ್ರಸರ್ಕಾರಹೇಳಿದೆ. ‘ಆರೋಗ್ಯಸೇತುಆಯಪ್ನಯವಾದಕಣ್ಗಾವಲುವ್ಯವಸ್ಥೆಯಾಗಿದ್ದು,ಇದನ್ನುಖಾಸಗಿಕಂಪನಿಗೆಹೊರಗುತ್ತಿಗೆನೀಡಲಾಗಿದೆ.ಇದಕ್ಕೆಯಾವುದೇಸಾಂಸ್ಥಿಕಮೇಲ್ವಿಚಾರಣೆವ್ಯವಸ್ಥೆಇಲ್ಲ.ಇದುಮಾಹಿತಿಸುರಕ್ಷೆಮತ್ತುಖಾಸಗಿತನದಬಗ್ಗೆಗಂಭೀರಆತಂಕಕ್ಕೆಕಾರಣವಾಗಿದೆಎಂದುರಾಹುಲ್ಟ್ವೀಟ್ಮಾಡಿದ್ದಾರೆ.