ಸಲೂನ್’ಶಾಪ್ ಗಳ ಆರಂಭದ ಕುರಿತು ಮೇ 3ರ ನಂತರವೇ ನಿರ್ಧಾರ: ಸಚಿವ ಮಾಧುಸ್ವಾಮಿ ಬೆಂಗಳೂರು, ಏಪ್ರಿಲ್ 30, 2020 (..): ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಹೈಲೈಟ್ಸ್ ಇಂತಿದೆ ಸಲೂನ್ ಶಾಪ್ ಗಳ ಆರಂಭದ ಕುರಿತು ಮೇ 3ರ ನಂತರವೇ ನಿರ್ಧಾರ: ಸಚಿವ ಮಾಧುಸ್ವಾಮಿ ಮದ್ಯದಂಗಡಿ ತೆಗೆಯುವ ಬಗ್ಗೆ ಮೇ ೩ ರ ನಂತರವೇ ಸಿಎಂ ನಿರ್ಧಾರ ತಗೊಳ್ತಾರೆ ಕೊರೋನಾ ವಿಚಾರದಲ್ಲಿ ಅಂತರ ರಾಜ್ಯ ಸಂಚಾರಕ್ಕೆ ಅನುಮತಿ. ಬೇರೆ ರಾಜ್ಯಗಳಿಗೆ ಹೋಗಲು ಉತ್ಸುಕರಾಗಿದ್ದರು ಅಂತವರನ್ನ ಕಳಿಸಲು ವ್ಯವಸ್ಥೆ . ಬಸ್ ವ್ಯವಸ್ಥೆ ಮಾಡಲಾಗುವುದು. ಅದಕ್ಕೆ ಬಸ್ ಚಾರ್ಜ್ ಅವರೆ ಭರಿಸಬೇಕು. ಅಂತರ ಜಿಲ್ಲೆ ಓಡಾಡಕ್ಕೆ ಷರತ್ತುಗಳ ಮೇಲೆ ಓಡಾಟ. ಸದ್ಯ ದೊಡ್ಡ ದೊಡ್ಡ ಹೋಟೆಲ್, ಮಾಲ್ ಗಳನ್ನು ತೆರೆಯುವ ಯೋಚನೆ ನಮ್ಮ ಮುಂದೆ ಇಲ್ಲ