ಮೈಸೂರಿನಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದವರಿಗೆ ಪೊಲೀಸರ ಡ್ರಿಲ್! ಮೈಸೂರು,ಏಪ್ರಿಲ್ 30, 2020 (..):ಮೈಸೂರಿನಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದವರಿಗೆ ಖಾಕಿ ಡ್ರಿಲ್! ಸಿದ್ದಾರ್ಥ ನಗರದಲ್ಲಿ ಘಟನೆ. ಮಾಸ್ಕ್ ಸಹಾ ಧರಿಸದೆ ಕ್ರಿಕೆಟ್ ಬೆಳ್ಳಂಬೆಳಗ್ಗೆ ಕ್ರಿಕೆಟ್ ಆಡುತ್ತಿದ್ದ ಯುವಕರು. ನಜರ್‌ಬಾದ್ ಪೊಲೀಸರಿಂದ ಯುವಕರಿಗೆ ಡ್ರಿಲ್. ಮೊದಲು ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಿಸಿದ ನಜರ್‌ಬಾದ್ ಸಬ್ ಇನ್ಸಪೆಕ್ಟರ್ ಸಿದ್ದೇಶ್. ಕ್ರಿಕೆಟ್ ಬ್ಯಾಟ್ ವಿಕೆಟ್ ಪೊಲೀಸರ ವಶಕ್ಕೆ. ಬೈಸಿಗೆ ಹೊಡೆಸಿ ದಂಡ ಹೊಡೆಸಿದ ಪೊಲೀಸರು . ನಂತರ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿದ ಪೊಲೀಸರುಯುವಕರಿಗೆ ಬುದ್ದಿವಾದ ಹೇಳಿ ನಜರ್‌ಬಾದ್ ಪೊಲೀಸರು ಕಳುಹಿಸಿದರು.