ಪರೀಕ್ಷೆ ಅಂತೆ ಕಂತೆಗಳಿಗೆ ಸ್ಪಷ್ಟನೆ ನೀಡಿದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ ) ಸಿಬಿಎಸ್‌ಇ10ನೇತರಗತಿಮತ್ತು12ನೇತರಗತಿಬೋರ್ಡ್ಪರೀಕ್ಷೆಗಳುರದ್ದಾಗಲಿವೆಎಂಬಎಲ್ಲಸುದ್ದಿಗಳಿಗೆಈಮೂಲಕಬೋರ್ಡ್ಅಂತ್ಯಹಾಡಿದೆ.ಅಧಿಕೃತಟ್ವೀಟ್ನಲ್ಲಿಸಿಬಿಎಸ್‌ಇಮಂಡಳಿಯು29ವಿಷ್ಯಗಳಪರೀಕ್ಷೆನಡೆಸಲಾಗುವುದುಎಂದಿದೆ. ಏಪ್ರಿಲ್1ರಸುತ್ತೋಲೆಯಂತೆಪರೀಕ್ಷೆಗಳುನಡೆಯಲಿವೆ. ..inನಲ್ಲಿಯೂಈಬಗ್ಗೆಮಾಹಿತಿಲಭ್ಯವಿದೆ. ಸಿಬಿಎಸ್‌ಇಬೋರ್ಡ್ಪರೀಕ್ಷೆಬಗ್ಗೆಸಾಕಷ್ಟುಸುದ್ದಿಗಳುಹರಡಿವೆ. 10ಮತ್ತು12ನೇತರಗತಿಬೋರ್ಡ್ಪರೀಕ್ಷೆಗಳು1.4.20ದಿನಾಂಕದಸುತ್ತೋಲೆಯಂತೆನಡೆಯಲಿದೆಎಂದುಟ್ವೀಟ್ಮಾಡಲಾಗಿದೆ. ಏಪ್ರಿಲ್1,2020ರಸುತ್ತೋಲೆಪ್ರಕಾರ, 10ಮತ್ತು12ನೇತರಗತಿವಿದೇಶಿವಿದ್ಯಾರ್ಥಿಗಳಪರೀಕ್ಷೆಯನ್ನುರದ್ದುಮಾಡಲಾಗಿದೆ.ಹಾಗೆಈಶಾನ್ಯದೆಹಲಿವಿದ್ಯಾರ್ಥಿಗಳಪರೀಕ್ಷೆರದ್ದಾಗಿದೆ.