ಕೊರೊನಾ ಕರ್ತವ್ಯಗಳಿಗೆ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ‌ನಿಯೋಜಿಸಬಾರದು: ಡಿಜಿ- ಐಜಿಪಿ ಪ್ರವೀಣ್ ಸೂದ್ ಆದೇಶ ಬೆಂಗಳೂರು:ಕೊರೊನಾಕರ್ತವ್ಯಗಳಿಗೆ55ವರ್ಷಮೇಲ್ಪಟ್ಟಪೊಲೀಸ್ಸಿಬ್ಬಂದಿಯನ್ನು‌ನಿಯೋಜಿಸಬಾರದುಎಂದುರಾಜ್ಯಪೊಲೀಸ್ಮಹಾನಿದೇಶಕ(ಡಿಜಿ–ಐಜಿಪಿ)ಪ್ರವೀಣ್ಸೂದ್ಅವರುಆದೇಶಹೊರಡಿಸಿದ್ದಾರೆ. ಮಧುಮೇಹ,ರಕ್ತದೊತ್ತಡ,ಅಸ್ತಮಾ,ಕಿಡ್ನಿಹಾಗೂಯಕೃತ್ಸಮಸ್ಯೆ,ಹೃದಯಸಂಬಂಧಿಕಾಯಿಲೆಯಿಂದಬಳಲುತ್ತಿರುವಸಿಬ್ಬಂದಿಯನ್ನುಕೂಡಆರೋಗ್ಯದದೃಷ್ಟಿಯಿಂದರಸ್ತೆಯಮೇಲಿನಕರ್ತವ್ಯಗಳಿಗೆನಿಯೋಜಿಸಬಾರದು.ಪೊಲೀಸ್ಠಾಣೆಯಒಳಗೆಅಥವಾಸುರಕ್ಷಿತಸ್ಥಳಗಳಲ್ಲಿಕರ್ತವ್ಯಕ್ಕೆಹಾಕಬೇಕುಎಂದುಪ್ರವೀಣ್ಸೂದ್ಆದೇಶದಲ್ಲಿತಿಳಿಸಿದ್ದಾರೆ. ವಯಸ್ಸಾದವರನ್ನುಹಾಗೂಕಾಯಿಲೆಇರುವವರನ್ನಕೋವಿಡ್ಬಾಧಿಸುತ್ತದೆ.ಸಿಬ್ಬಂದಿಯಆರೋಗ್ಯಕಾಪಾಡುವುದುನಮ್ಮಕೆಲಸವಾಗಿದೆ.ಹೀಗಾಗಿ55ವರ್ಷಮೇಲ್ಪಟ್ಟವರನ್ನರಸ್ತೆ,ಚೆಕ್ಪೋಸ್ಟ್ಗಳಲ್ಲಿಕೋವಿಡ್ಕರ್ತವ್ಯಕ್ಕೆಹಾಕಬಾರದು.ಸ್ಟೇಷನ್ಒಳಗೆಅಥವಾಸುರಕ್ಷಿತಸ್ಥಳಗಳಲ್ಲಿಡ್ಯೂಟಿಒದಗಿಸಬೇಕುಎಂದುರಾಜ್ಯದಎಲ್ಲಾಪೊಲೀಸ್ಠಾಣೆಯಹಿರಿಯಅಧಿಕಾರಿಗಳಿಗೆಸೂಚನೆಸೂದ್ತಿಳಿಸಿದ್ದಾರೆ.