ಕೋವಿಡ್ 19 ವಿರುದ್ಧದ ಸಮರಕ್ಕೆ ‘ - ’ ಅಭಿವೃದ್ಧಿ ಪಡಿಸಿದ ಬೆಂಗಳೂರು ವಿದ್ಯಾರ್ಥಿ. ಬೆಂಗಳೂರು, ಏ.27, 2020 : (.. ) ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ನಾಗರಿಕರು ತಮ್ಮ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಿರುವುದರ ನಡುವೆಯೂ ಕೆಲವೊಂದು ಲೋಪಗಳು ಕಂಡು ಬರುತ್ತಿವೆ. ಈ ಪೈಕಿ ಹಲವು ಜನರು ಒಂದೇ ಸ್ಯಾನಿಟೈಸರ್ / ಸೋಪ್ ಅನ್ನು ಸ್ಪರ್ಶಿಸುತ್ತಿರುವುದು ಕಂಡು ಬಂದಿದೆ. ಇದು ನಿಜಕ್ಕೂ ಆರೋಗ್ಯಕರವಲ್ಲ ಅಥವಾ ಆರೋಗ್ಯಕರ ಅಭ್ಯಾಸವಲ್ಲ. ಇದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬ ಸಮಸ್ಯೆಗೊಂದು ಪರಿಹಾರ ಪತ್ತೆ ಹಚ್ಚಿ ಸುದ್ಧಿಯಾಗಿದ್ದಾನೆ.ಇನ್ವೆಂಚರ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬೆಂಗಳೂರಿನ ನಿವಾಸಿ, 14 ವರ್ಷದ ಕೃಷ್ಣನ್ ಗುಪ್ತಾ ಎಂಬಾತನೇ ಈಗ ಗಮನ ಸೆಳೆದಿರುವ ಯುವ ಸಂಶೋಧಕ. ಈತ ಲೆಗೊ ಮೈಂಡ್‌ಸ್ಟಾರ್ಮ್ ಇವಿ 3 ತಂತ್ರಜ್ಞಾನ ಬಳಸಿ ‘ ನೋ-ಟಚ್ ‘ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಅನ್ನು ಅಭಿವೃದ್ಧಿಪಡಿಸಿದ್ದಾನೆ. - ಬಳಕೆಯ ಪರಿಕಲ್ಪನೆಯು ತುಂಬಾ ಸುಲಭದ್ದಾಗಿದೆ. ಆರಂಭದಲ್ಲಿ, ಅಲ್ಟ್ರಾಸಾನಿಕ್ ಸಂವೇದಕವು ಯಾವುದೇ ವಸ್ತುವನ್ನು (ಈ ಸಂದರ್ಭದಲ್ಲಿ ಒಂದು ಕೈ) ಸಂವೇದಕದ 12 ಸೆಂ.ಮೀ ವ್ಯಾಪ್ತಿಯಲ್ಲಿ ಬಂದಾಗ ಗ್ರಹಿಸುತ್ತದೆ. ಬಳಿಕ ಅದನ್ನು ರವಾನಿಸಿ, ರೋಬೋಟ್‌ನಲ್ಲಿರುವ ದೊಡ್ಡ ಮೋಟಾರ್ ಒಂದು ತೋಳನ್ನು ಚಲಿಸುವಂತೆ ಮಾಡುತ್ತದೆ, ಅದು ನಂತರ ಸ್ಯಾನಿಟೈಸರ್ ಮುಚ್ಚಳವನ್ನು ಕೆಳಕ್ಕೆ ತಳ್ಳುತ್ತದೆ, ಇದು ಸ್ಯಾನಿಟೈಸರ್ ಅನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ. ಕೃಷ್ನ್, ಸ್ವತಃ ಲೆಗೊ ಮೈಂಡ್‌ಸ್ಟಾರ್ಮ್ ಇವಿ 3 ತುಣುಕುಗಳನ್ನು ಬಳಸಿ ಭೌತಿಕ ರೋಬೋಟ್ ವಿನ್ಯಾಸವನ್ನು ರಚಿಸಿದ್ದಲ್ಲದೆ, ಕೋಡ್ ಅನ್ನು ಬರೆದು ಅದನ್ನು ‘ಲೆಗೋ ಮೈಂಡ್‌ಸ್ಟಾರ್ಮ್‌ನ ಶಿಕ್ಷಣ ಇವಿ 3’ ಸಾಫ್ಟ್‌ವೇರ್ ಬಳಸಿ ಪ್ರೋಗ್ರಾಮ್ ಮಾಡಿದ್ದಾನೆ. : . - - - - : -19 . , -19 . , ’ -. , / . , 14--, , , - EV3. - . , ( ) 12 . , , , , . EV3 ‘ ’ EV3’ . , 14--, : “ ‘- ’ . , . - , . - .” . “ ” “ ” .