ಕೊರೊನಾ ವೈರಸ್‌ ನಮ್ಮೊಂದಿಗೆ ದೀರ್ಘಕಾಲದವರೆಗೆ ಇರುತ್ತದೆ ಎಚ್ಚರಿಕೆ ಎಂದ ವಿಶ್ವ ಆರೋಗ್ಯ ಸಂಸ್ಥೆ ದೆಹಲಿ, ಏಪ್ರಿಲ್ 23, 2020 (..):‘ಕೊರೊನಾವೈರಸ್‌ನಮ್ಮೊಂದಿಗೆದೀರ್ಘಕಾಲದವರೆಗೂಇರುತ್ತದೆಎಂದುವಿಶ್ವಆರೋಗ್ಯಸಂಸ್ಥೆಮುಖ್ಯಸ್ಥಮತ್ತೊಮ್ಮೆವಿಶ್ವವನ್ನುಎಚ್ಚರಿಸಿದ್ದಾರೆ. ಕೊರೊನಾವೈರಸ್‌ಎಷ್ಟುದಿನಬದುಕಿರುತ್ತೆ?ಒಬ್ಬವ್ಯಕ್ತಿಗೆಸೋಂಕುತಗುಲಿದರೆಆತಚೇತರಿಸಿಕೊಳ್ಳಲುಎಷ್ಟುದಿನಆಗುತ್ತೆ?ಎಂಬುದಕ್ಕೆಇದುವರೆಗೂಸ್ಪಷ್ಟಉತ್ತರಸಿಕ್ಕಿಲ್ಲ.ಹೀಗಾಗಿನಮ್ಮಹೋರಾಟಎಚ್ಚರಿಕೆಯಿಂದಇರಬೇಕು‘ಎಂದುವಿಶ್ವಆರೋಗ್ಯಸಂಸ್ಥೆಮುಖ್ಯಸ್ಥಟೆಡ್ರೊಸ್ಅಧಾನೊಮ್ಘೆಬ್ರೆಯೆಸಸ್ ತಿಳಿಸಿದ್ದಾರೆ. ಈಮಾಧ್ಯಮಗಳಜೊತೆಮಾತನಾಡಿದ ವಿಶ್ವಆರೋಗ್ಯಸಂಸ್ಥೆಮುಖ್ಯಸ್ಥಟೆಡ್ರೊಸ್ಅಧಾನೊಮ್ಘೆಬ್ರೆಯೆಸಸ್,ಹಲವುದೇಶಗಳಲ್ಲಿಈಸಾಂಕ್ರಾಮಿಕರೋಗಆರಂಭಿಕಹಂತದಲ್ಲಿದೆ.ತಪ್ಪುಮಾಡಬೇಡಿ.ಈ ವೈರಸ್ ಜೊತೆ ನಾವು ದೀರ್ಘಕಾಲದವರೆಗೂ ಇರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.