ಮಾಲೀಕರೇ ತಮ್ಮ ಬಾರ್ ಕಳ್ಳತನ ಮಾಡಿಸುವ ಸಂದರ್ಭ ಬಂದಿದೆ ಎಂದ ಮಾಜಿ ಸಚಿವ ಎಚ್.ವಿಶ್ವನಾಥ್ ಮೈಸೂರು,ಏಪ್ರಿಲ್22, 2020 (..):ವಾರದಲ್ಲಿಎರಡುದಿನಮಧ್ಯಮಾರಾಟಮಾಡಬೇಕುಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ. ಮದ್ಯಮಾರಾಟನಿಷೇಧದಬಗ್ಗೆ ಸುದ್ದಿವಾಹಿನಿಗೆ ವಿಶ್ವನಾಥ್ಪ್ರತಿಕ್ರಿಯೆನೀಡಿದ್ದಾರೆ.ರಾಜ್ಯದಲ್ಲಿಮದ್ಯವ್ಯಸನಿಗಳುಆತ್ಮಹತ್ಯೆಮಾಡಿಕೊಳ್ಳುತ್ತಿರುವಘಟನೆಗಳುನಡೆಯುತ್ತಿದ್ದು,ಮದ್ಯಮಾರಾಟಮಾಡುವುದರಿಂದಇದನ್ನುತಪ್ಪಿಸಬಹುದುಎಂದುಅವರುಹೇಳಿದ್ದಾರೆ. ವಾರದಲ್ಲಿಎರಡುದಿನಎಲ್ಲಬಾರ್‌,ವೈನ್ಶಾಪ್‌ಗಳನ್ನುತೆರೆದು,ಮದ್ಯಮಾರಾಟಕ್ಕೆಅವಕಾಶನೀಡಬೇಕು. ಇಂದುಬಾರ್‌ಗಳುಕಳ್ಳತನಆಗುತ್ತಿದೆ.ಮಾಲೀಕರುತಮ್ಮಬಾರ್‌ಅನ್ನುತಾವೇಕಳ್ಳತನಮಾಡಿಸುವಸಂದರ್ಭಬಂದಿದೆ.ಕಳ್ಳಸಂತೆಯಲ್ಲಿಮದ್ಯಮಾರಾಟಆಗುತ್ತಿದೆ.ಹೀಗಾಗಿಸರ್ಕಾರವಾರದಲ್ಲಿಎರಡುದಿನಮದ್ಯಮಾರಾಟಮಾಡುವುದಕ್ಕೆಅನುಮತಿನೀಡಬಹುದುಎಂದುಹೆಚ್‌ವಿಶ್ವನಾಥ್ಮನವಿಮಾಡಿದ್ದಾರೆ.