ಪಾದರಾಯನಪುರ ಘಟನೆ: ನಾಲ್ಕೇ ಗಂಟೆಯಲ್ಲಿ 50 ಮಂದಿ ಅರೆಸ್ಟ್ ಬೆಂಗಳೂರು,ಏಪ್ರಿಲ್20, 2020 (..):ಬೆಂಗಳೂರಿನಪಾದರಾಯನಪುರದಲ್ಲಿನಡೆದಗಲಾಟೆಗೆಸಂಬಂಧಿಸಿದಂತೆಈಗಾಗಲೇ50ಮಂದಿಯನ್ನುಬಂಧಿಸಲಾಗಿದೆ. ಘಟನೆನಡೆದಮೂರು–ನಾಲ್ಕುಗಂಟೆಯೊಳೆಗೆಎಲ್ಲಪ್ರಮುಖಮುಖಂಡರನ್ನುಬಂಧಿಸಲಾಗಿದೆ.ಪೊಲೀಸರಿಗೆಸಂಪೂರ್ಣಅಧಿಕಾರನೀಡಲಾಗಿದ್ದುಈಗಾಗಲೇತನಿಖೆನಡೆಸಿತಪ್ಪಿತಸ್ಥರವಿರುದ್ಧಕ್ರಮಕೈಗೊಂಡಿದ್ದಾರೆಎಂದುಎಂದುಗೃಹಸಚಿವಬಸವರಾಜಬೊಮ್ಮಾಯಿಹೇಳಿದ್ದಾರೆ. ಪೊಲೀಸರು,ಆರೋಗ್ಯಇಲಾಖೆಸಿಬ್ಬಂದಿಮತ್ತುಬಿಬಿಎಂಪಿಸಿಬ್ಬಂದಿಯಮೇಲೆಕೆಲವರುಹಲ್ಲೆಮಾಡಿದ್ದುವಿಚಾರಣೆನಡೆಸಲಾಗಿದೆ.ರಾತ್ರೋರಾತ್ರಿಕಾರ್ಯಾಚರಣೆನಡೆಸಿದಪೊಲೀಸರುಹಲವರನ್ನುವಶಕ್ಕೆಪಡೆದುವಿಚಾರಣೆನಡೆಸಿದ್ದಾರೆಎಂದುಹೇಳಲಾಗಿದೆ.