ರಂಜಾನ್ ಆಚರಣೆ, ಪ್ರಾರ್ಥನೆ: ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಇಂತಿದೆ… ಬೆಂಗಳೂರು, ಏಪ್ರಿಲ್ 19, 2020 (..):ರಂಜಾನ್ ತಿಂಗಳ ಈ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ,ಈ ಬಾರಿ ಹಬ್ಬವನ್ನು ಹೇಗೆಲ್ಲ ಆಚರಣೆ ಮಾಡಬೇಕು ಅನ್ನೋದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚನೆಯನ್ನು ಬಿಡುಗಡೆ ಮಾಡಿದ್ದು, ಅದರ ವಿವರ ಹೀಗಿದೆ. ದೈಹಿಕ ಅಂತರದ ಬಗ್ಗೆ ಕಟ್ಟುನಿಟ್ಟಾಗಿ ಪಾಲನೇ ಮಾಡಬೇಕು ಅಪಾಯದ ಗುಂಪುಗಳಿಗೆ ಸಲಹೆ ಸ್ಥಳಗಳ ಆಯ್ಕೆ ಆರೋಗ್ಯಕರ ಸ್ಥಳದ ಬಗ್ಗೆ ಗಮನವಿರಬೇಕು ಪೂಜಾ ಸ್ಥಳಗಳು, ತಾಣಗಳು ಮತ್ತು ಕಟ್ಟಡಗಳನ್ನು ಆಗಾಗ್ಗೆ ಸ್ವಚ್ಚ ಮಾಡಬೇಕು