ವರ್ಕ್ ಫ್ರಂ ಹೋಮ್ ಮಾಡುವವರಿಗೆ ವಿಶ್ವ ಆರೋಗ್ಯ ಸಂಸ್ಥೆ ಟಿಪ್ಸ್ ಬೆಂಗಳೂರು, ಏಪ್ರಿಲ್ 18, 2020 (..):ವಿಶ್ವಆರೋಗ್ಯಸಂಸ್ಥೆವರ್ಕ್ಫ್ರಂಹೋಮ್ಮಾಡುವವರಿಗೆಕೆಲವೊಂದುಸಲಹೆನೀಡಿದೆ.ಮನೆಯಲ್ಲಿಕೆಲಸಮಾಡುವವರುಅರ್ಧಗಂಟೆಯಲ್ಲಿಮೂರುನಿಮಿಷಬ್ರೇಕ್ತೆಗೆದುಕೊಳ್ಳುವಂತೆಹೇಳಿದೆ.ಮೈ,ಕೈಗಳನ್ನುಹಿಗ್ಗಿಸಿ,ಓಡಾಡುವಂತೆಹೇಳಿದೆ. ಲಾಕ್ಡೌನ್ ನಿಂದಾಗಿಕೆಲಕಂಪನಿಗಳುನೌಕರರಿಗೆವರ್ಕ್ಫ್ರಂಹೋಮ್ನೀಡಿವೆ.ಜನರುಮನೆಯಲ್ಲೇಕುಳಿತುಕಚೇರಿಕೆಲಸಮಾಡ್ತಿದ್ದಾರೆ.ಮನೆಯಲ್ಲಿಕೆಲಸಮಾಡುವಉದ್ಯೋಗಿಗಳಿಗೆಕೆಲಆರೋಗ್ಯಸಮಸ್ಯೆಎದುರಾಗ್ತಿದೆ.ಸೊಂಟ,ಬೆನ್ನು,ತಲೆನೋವಿನಸಮಸ್ಯೆಅನೇಕರಲ್ಲಿಎದುರಾಗಿದೆ. ಕಂಪ್ಯೂಟರ್ಪರದೆಯನ್ನುದೀರ್ಘಕಾಲನೋಡುವುದರಿಂದಕಣ್ಣಿನನೋವು,ಕಿರಿಕಿರಿಉಂಟಾಗುತ್ತದೆ.ಹಾಗಾಗಿಸ್ವಲ್ಪಸಮಯಕಣ್ಣಿಗೆವಿಶ್ರಾಂತಿನೀಡಿ.ಹಾಗೆಕಂಪ್ಯೂಟರ್ಪರದೆಕಣ್ಣಿನಿಂದದೂರವಿರಲಿಎಂದಿದೆ.ಪ್ರತಿ15ಅಥವಾ20ನಿಮಿಷಗಳಲ್ಲಿನಿಮ್ಮಕೈಗಳನ್ನುಒಟ್ಟಿಗೆಉಜ್ಜಿಮತ್ತುಸ್ವಲ್ಪಸಮಯದವರೆಗೆಅವುಗಳನ್ನುಕಣ್ಣುಗಳಮೇಲೆಇರಿಸಿ.ಇದನ್ನುಮಾಡುವುದರಿಂದಕಣ್ಣಿನಕಿರಿಕಿರಿಯಸಮಸ್ಯೆದೂರವಾಗುತ್ತದೆ. ಹೆಚ್ಚುಹೊತ್ತುಒಂದೇಸ್ಥಾನದಲ್ಲಿಕುಳಿತಾಗಕೆಲಸಮಾಡಬೇಡಿ.ಮನೆಯಲ್ಲಿರುವಾಗನಿಮ್ಮನ್ನುನೀವುಸಕ್ರಿಯವಾಗಿಟ್ಟುಕೊಳ್ಳಬೇಕು.ದೇಹವನ್ನುಸಕ್ರಿಯವಾಗಿಡಲುಮನೆಯಮೆಟ್ಟಿಲುಗಳನ್ನುಹತ್ತಿ,ಇಳಿದುಮಾಡಿ.ದಿನದಿಂದ4ರಿಂದ5ಬಾರಿಮೇಲಿನಿಂದಕೆಳಕ್ಕೆಮತ್ತುಕೆಳಗಿನಿಂದಮೇಲಕ್ಕೆಹೋಗಿ.ಇದುದೇಹದಆಯಾಸವನ್ನುಕಡಿಮೆಮಾಡುತ್ತದೆ.ಇದರೊಂದಿಗೆದೇಹದಸ್ನಾಯುಗಳುಸಹತೆರೆದುಕೊಳ್ಳುತ್ತವೆ. ನೆಚ್ಚಿನಸಂಗೀತಕೇಳಿ.ಹಾಗೆಸ್ವಲ್ಪಸಮಯವ್ಯಾಯಾಮಮಾಡಿಅಥವಾನೃತ್ಯಮಾಡಿ.