ಪೊಲೀಸ್ ಇಲಾಖೆಗೂ ತಟ್ಟಿದ ಕೊರೋನಾ ವೈರಸ್ ಬಿಸಿ ! ಹುಬ್ಬಳ್ಳಿ, ಏಪ್ರಿಲ್ 11, 2020 (.): ಪೊಲೀಸ್ ಇಲಾಖೆಗೂ ತಟ್ಟಿದ ಕೊರೋನಾ ವೈರಸ್ ಬಿಸಿ. ಮರಿಪೇಟೆ ಪೊಲೀಸ್ ಠಾಣೆಯ ಐದು ಜನ ಪೊಲೀಸರು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಐದು ಜನ ಪೊಲೀಸ್ ಸಿಬ್ಬಂದಿ ಕೈಗೆ ಸೀಲ್‌ ಹಾಕಿದ ಆರೋಗ್ಯ ಇಲಾಖೆ. ಹುಬ್ಬಳ್ಳಿಯ ಮುಲ್ಲಾಓಣಿಯ ಸೋಂಕಿತನ ಜೊತೆ ಪ್ರಾಥಮಿಕ ಸಂರ್ಪಕ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಮರಿಪೇಟೆ ಠಾಣಾ ವ್ಯಾಪ್ತಿಯಲ್ಲಿ ರೋ ಮುಲ್ಲಾ ಓಣಿ.ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಮಾಹಿತಿ ನೀಡಿವೆ. ಸದ್ಯ ಐವರಿಗೆ ಹೋಂ ಕ್ವಾರೆಂಟನ್ ನಲ್ಲಿರುವಂತೆ ಸೂಚನೆ ನೀಡಿದ್ದು, ಪೋಲೀಸರು ಆತಂಕಕ್ಕೀಡಾಗಿದ್ದಾರೆ. 3 ಜನ ವಯಸ್ಸಾದ ಸಿಬ್ಬಂದಿ, ಇಬ್ಬರು ಯುವ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.