ಕೋವಿಡ್ 19 ಗೆ ಸ್ಪೇನ್ ರಾಜಕುಮಾರಿ ಬಲಿ. ಬೆಂಗಳೂರು, ಮಾ.29, 2020 : ಸ್ಪೇನ್‌ನ ರಾಜಕುಮಾರಿ ಮಾರಿಯಾ ತೆರೇಸಾ ಮಾರಣಾಂತಿಕ ಕರೋನವೈರಸ್‌ ದಾಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಆಮೂಲಕ ಕೋವಿಡ್ 19 ಗೆ ಮೃತಪಟ್ಟ ಮೊದಲ ರಾಜ ಕುಟುಂಬದ ಮಹಿಳೆ ಎಂದೆನೆಸಿಕೊಂಡಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಆಕೆಯ ಸಹೋದರ ಪ್ರಿನ್ಸ್ ಸಿಕ್ಸ್ಟೋ ಎನ್ರಿಕ್ ಡಿ ಬೊರ್ಬನ್, ಡ್ಯೂಕ್ ಆಫ್ ಅರಾಂಜುವೆಜ್, ತನ್ನ 86 ವರ್ಷದ ಸಹೋದರಿ ಗುರುವಾರ ನಿಧನರಾದರು. ಶುಕ್ರವಾರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ಪ್ಯಾನಿಷ್ ರಾಯಲ್ ಕುಟುಂಬದ ಕ್ಯಾಡೆಟ್ ಶಾಖೆಯಾದ ಹೌಸ್ ಆಫ್ ಬೌರ್ಬನ್-ಪಾರ್ಮಾದ ಸದಸ್ಯೆ ರಾಜಕುಮಾರಿಯು ತನ್ನ ನೇರ ಅಭಿಪ್ರಾಯಗಳು ಮತ್ತು ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದ್ದಳು, ಇದು ಆಕೆಗೆ “ರೆಡ್ ಪ್ರಿನ್ಸೆಸ್” ಎಂಬ ಅಡ್ಡಹೆಸರನ್ನು ತಂದುಕೊಟ್ಟಿತು. : ------------19 : ’ -19 5,690. , , , 86-- . , -, , , “ ”. ., - , 832 , . , , 72,248 64,059 .