ವೈರಮುಡಿ‌ ಉತ್ಸವ ಮುಂದೂಡಿ : ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಒತ್ತಾಯ. ಮಂಡ್ಯ, ಮಾ.27, 2020 : (.. ) ಇತಿಹಾಸ ಪ್ರಸಿದ್ದ ವೈರಮುಡಿ‌ ಉತ್ಸವ ಮುಂದೂಡುವಂತೆ ಒತ್ತಾಯ.ಮೇಲುಕೋಟೆ ಗ್ರಾಮಸ್ಥರಿಂದ ಉತ್ಸವ ಮುಂದೂವಂತೆ ಡಿಸಿಗೆ ಮನವಿ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೂ ಮನವಿ ಒತ್ತಾಯಿಸಿರೋ ಪಂಚಾಯ್ತಿ ಸದಸ್ಯರು ಮತ್ತು ನಾಗರೀಕರು.ಕೊರೊನಾ ಭೀತಿಯಿಂದ ಏ-೦೨ ರಂದು ಸರಳವಾಗಿ ಮತ್ತು ಸಾಂಪ್ರದಾಯಿಕ ವಾಗಿ ನಡೆಸಲು ಸಿದ್ದವಾಗಿರೋ ಜಿಲ್ಲಾಡಳಿತ. ದೇವಾಲಯದ ಪೂಜಾ ಪದ್ದತಿಯ ಈಶ್ವರ ಸಂಹಿತೆಯಲ್ಲಿ ಉತ್ಸವ ಮುಂದೂಡಿಕೆ ಅವಕಾಶವಿದೆ. ಈ ಕಾರಣದಿಂದ ಸಂಕಷ್ಟ ಸಮಯವಾಗಿರೋದ್ರಿಂದ ಮುಂದೂಡುವಂತೆ ಮನವಿ. ಸರಳವಾಗಿ ದೇವಾಲಯದಲ್ಲೆ ಆಚರಿಸಿದ್ರು‌ ನೂರಾರು ಜನ್ರು ಸೇರುತ್ತಾರೆ. ಇದ್ರಿಂದ 144 ಸೆಕ್ಷನ್ ಕಾನೂನು ಉಲ್ಲಂಘನೆ ಮತ್ತು ಕರೊನಾ ಸೋಂಕು ಹರಡುವ ಭೀತಿ ಮತ್ತೆ ಸೃಷಿಯಾಗುತ್ತದೆ.ಆ ಕಾರಣಕ್ಕಾಗಿ ಉತ್ಸವ ನಡೆಸದೆ ಉತ್ಸವ ಮುಂದೂಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿರೋ ಊರಿನ‌ ಗ್ರಾಮಸ್ಥರು. : ----.