ಇಂದಿನ(ಮಂಗಳವಾರ) ಭವಿಷ್ಯ: ಶ್ರೀ ಚಾಮುಂಡೇಶ್ವರಿ ದೇವಿ ಅನುಗ್ರಹದಿಂದ ನಿಮ್ಮ ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳಿ… ಬೆಂಗಳೂರು,ಮಾ,17,2020(..): ಶ್ರೀ ಚಾಮುಂಡೇಶ್ವರಿ ದೇವಿ ಅನುಗ್ರಹದಿಂದ ನಿಮ್ಮ ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳಿ….. ಮೇಷ : ಮಧ್ಯಾಹ್ನದ ನಂತರದಲ್ಲಿ , ದೈಹಿಕ ಮತ್ತು ಮಾನಸಿಕತೊಂದರೆಗಳು ಬರಬಹುದು. ಖರ್ಚುಗಳು ಹೆಚ್ಚಾಗುತ್ತದೆ. ಕೋಪದ ಮೇಲೆ ನಿಗಾ ವಿರಲಿ. ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿರಿ. ಕ್ರೋಧ ಮತ್ತು ಅತಿ ಉತ್ಸಾಹವು ನೀವು ಮಾಡಿದ ಕೆಲಸವನ್ನು ಹಾಳುಮಾಡುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ವೃಷಭ : ಇಂದು ಎಲ್ಲಾ ಕೆಲಸದಲ್ಲಿ ಯಶಸ್ವಿಯಾಗಲಿದೆ. ಕೀರ್ತಿ ಹೆಚ್ಚಾಗುತ್ತದೆ. ಶಾರೀರಿಕವಾಗಿ ಮತ್ತು ಮಾನಸಿಕವಾದ ಆರೋಗ್ಯವು ಒಳ್ಳೆಯದು. ಮಧ್ಯಾನ್ಹ ದ ತರುವಾಯ ನೀವು ಮನರಂಜನೆಯ ಕಾರ್ಯಕ್ರಮವನ್ನು ರಚಿಸುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಮಿಥುನ : ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ. ಪ್ರೀತಿಯ ವ್ಯಕ್ತಿಗಳು ಭೇಟಿಯಾಗುವುದು ಸಂತೋಷ ದಾಯಕವಾಗಿರುತ್ತದೆ.ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯದ ವಾತಾವರಣವು ಇರುತ್ತದೆ. ಮಧ್ಯಾಹ್ನದ ನಂತರ ಆರ್ಥಿಕ ಪ್ರಯೋಜನಗಳು ಇರುತ್ತದೆ. ಕೋಪದ ಪ್ರಮಾಣವು ಮಾನಸಿಕವಾಗಿ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಕಟಕ : ಇಂದು ನಿವು ಎಚ್ಚರಿಕೆಯಿಂದ ಇರಬೇಕಾಗುತ್ತದೆ . ಅತಿಯಾದ ಕೋಪವು ನಿಮ್ಮನ್ನು ಹಾನಿಗೊಳಿಸಬಹುದು. ವ್ಯವಹಾರ ವಲಯದಲ್ಲಿ ಉದ್ಯೋಗಿಗಳ ನಡವಳಿಕೆಯು ಋಣಾತ್ಮಕವಾಗಿರುತ್ತದೆ. ಮಗುವಿಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆಚಿಂತಿತರಾಗ ಬೇಕಾಗುತ್ತದೆ. ಪ್ರಮುಖ ಕಾರ್ಯಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ ಮತ್ತು ನಿರ್ಧರಿಸಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಸಿಂಹ : ಮಕ್ಕಳೊಂದಿಗೆ ಅಭಿಪ್ರಾಯ ವ್ಯತ್ಯಾಸಗಳ ಸಾಧ್ಯತೆ ಇರುತ್ತದೆ. ಮಧ್ಯಾಹ್ನದ ನಂತರದಲ್ಲಿ , ಮನೆ, ಕಚೇರಿ ಅಥವಾ ವ್ಯವಹಾರಿಕ ಸ್ಥಳಗಳಲ್ಲಿ ಹಿರಿಯ ವ್ಯಕ್ತಿಗಳ ನಡವಳಿಕೆ ಋಣಾತ್ಮಕವಾಗಿರುತ್ತದೆ. ಮನೆಯ ಮಾಲೀಕರು ಜೀವನದಲ್ಲಿ ಸಂತೋಷವಾಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಕನ್ಯಾ : ವ್ಯಾಪಾಹಾರ ಮತ್ತು ವ್ಯವಹಾರಗಳಲ್ಲಿ ನೀವು ಉತ್ಸಾಹದಿಂದ ಕೆಲಸವನ್ನು ಮಾಡುತ್ತೀರಿ. ಪ್ರಚಾರವುಇರುತ್ತದೆ. ಸರ್ಕಾರದ ಕೆಲಸಗಳು ಸರಾಗವಾಗಿ ನಡೆಯಲಿವೆ. ಸಾಮಾಜಿಕ ದೃಷ್ಟಿಕೋನವಾಗೀ ಮಾಡುವ ಕೆಲಸಗಳು ನಿಮ್ಮ ಘನತೆಯನ್ನು ಹೆಚ್ಚಿಸುವುವು. ಹಣದ ಹೂಡಿಕೆಗೆ ಸಮಯವು ಅನುಕೂಲಕರವಾಗಿ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ತುಲಾ : ವ್ಯಾಪಾರ ಹಾಗೂ ವ್ಯವಹಾರ ವಲಗಳಲಲ್ಲಿ ಲಾಭವು ಇರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ನೀವು ಇಂದು ಮೆಚ್ಚುಗೆ ಪಡೆದುಕೊಳ್ಳುತ್ತೀರಿ. ಕೊಟ್ಟಿರುವ ಹಣವು ಬರುತ್ತದೆ. ಕುಟುಂಬದಲ್ಲಿಸಂತೋಷದ ವಾತಾವರಣ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ವೃಶ್ಚಿಕ : ಇಂದು ಆರೋಗ್ಯದ ವಿಷಯದಲ್ಲಿ ಶುಭಕರಲ್ಲ. ಮನಸ್ಸಿನಲ್ಲಿ ಆತಂಕವು ಉಂಟಾಗುತ್ತದೆ. ಮಧ್ಯಾಹ್ನದನಂತರದ ಪರಿಸ್ಥಿತಿಯು ಸುಧಾರಣೆಯಾಗುತ್ತದೆ, ಮಾನಸಿಕ ಆರೋಗ್ಯವು ಅನುಕೂಲಕರವಾಗಿರುತ್ತದೆ. ವೆಚ್ಚಗಳ ಮೇಲೆ ತುಂಬಾ ನಿಯಂತ್ರಣವನ್ನು ಇರಿಸಿರಿ. ಶತ್ರುಗಳು ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಧನಸ್ಸು : ಆರ್ಥಿಕವಾಗಿ ಲಾಭವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಪರಿಸ್ಥಿತಿಗಳು ತುಂಬಾ ಸುಧಾರಣೆಗೊಳ್ಳುತ್ತವೆ. ಕುಟುಂಬದಲ್ಲಿ ಬಹಳ ವಾತಾವರಣವು ಆಹ್ಲಾದಕರವಾಗಿರುತ್ತದೆ. ಅನುಚಿತವಾದಂತಹ ಕಾರ್ಯಗಳಿಂದದೂರವಿರಿ. ಆಸ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಮಕರ : ಉಲ್ಲಾಸ ಭರಿತ ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ದಿನವು ಪ್ರಾರಂಭವಾಗುತ್ತದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಹೆಚ್ಚುಸಂತೋಷವಾಗಿ ಸಮಯ ಕಳೆಯುತ್ತಾರೆ. ವೆಚ್ಚಗಳು ಹೆಚ್ಚಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಬಂಡವಾಳಗಳ ಹೂಡಿಕೆಯ ಕೆಲಸವನ್ನು ಮಾಡಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಕುಂಭ : ನೀಮ್ಮ ಸ್ನೇಹಿತರ ಸಭೆ ಮತ್ತು ಆಶೀರ್ವಾದವನ್ನು ಅನುಭವಿಸುವಿರಿ. ವ್ಯವಹಾರದ ವಲಯದಲ್ಲಿ ಸಹಕಾರದ ವಾತಾವರಣವು ಇರುತ್ತದೆ. ಶಾರೀರಿಕ ಹಾಗೂ ಮಾನಸಿಕ ಆರೋಗ್ಯವು ಒಳ್ಳೆಯದಾಗಿರುತ್ತದೆ. ಹೊಸ ಹೊಸ ಕಾರ್ಯಗಳನ್ನು ಆರಂಭಿಸಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿ ನಿಮ್ಮ ಪಾಲುದಾರರ ಚಟುವಟಿಕೆಗಳ ಬಗ್ಗೆ ತುಂಬಾ ಗಮನವಿಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಮೀನ : ಚರ್ಚೆಗಳಿಂದ ಸಾಧ್ಯವಾದಷ್ಟು ದೂರವಿರಿ. ನಿಮ್ಮ ಪ್ರೀತಿಪಾತ್ರರ ಹಾಗೂ ಸ್ನೇಹಿತರ ವರ್ತನೆಗೆ ಮನಸ್ಸು ಅತೃಪ್ತಗೊಳ್ಳೂತದೆ ಕೆಲಸಮಾಡುವ ಆತ್ಮ ಗೌರವವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಇರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512 ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512 : – -