ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ಸಿಗುವ ಫಲವೇನು…? ಬೆಂಗಳೂರು,ಮಾ,14,2020(..): ಹೆಣ್ಣುಮಕ್ಕಳಿಗೆ ರಾಹು ದೋಷ ಇದ್ದರೆ ಈ ನಿಂಬೆ ಹಣ್ಣಿನ ದೀಪ ಹಚ್ಚುವುದರಿಂದ ರಾಹು ದೋಷ ನಿವಾರಣೆ ಆಗುವುದು ದೃಷ್ಟಿ ದೋಷವಿದ್ದರೆ ಆರೋಗ್ಯದಲ್ಲಿ ತೊಂದರೆ ಕಾಡುತ್ತಿದ್ದರೆ ಈ ದೀಪ ಹಚ್ಚುವುದರಿಂದ ಪರಿಹಾರವಾಗುತ್ತದೆ..? ಯಾವ ಕೆಲಸಗಳು ಮಾಡಲು ಮನಸ್ಸಿಲ್ಲದಿದ್ದರೂ ದೀಪ ಹಚ್ಚುವುದರಿಂದ ನೆಮ್ಮದಿ ಮತ್ತು ಮನಸ್ಸಿಗೆ ಶಾಂತಿ ದೊರಕುವುದು… ಹೆಣ್ಣು ಮಕ್ಕಳಿಗೆ ಮದುವೆ ತಡ ವಾಗುತ್ತಿದ್ದರೆ ಅಥವಾ ಮದುವೆಗೆ ಬೇರೆಯವರಿಂದ ತೊಂದರೆಗಳು ಉಂಟಾಗುತ್ತಿದ್ದರೆ ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ಶುಭ ಫಲ ಸಿಗುವುದು. ಮನೆಯಲ್ಲಿ ಗಂಡ-ಹೆಂಡತಿಯರಲ್ಲಿ ಕಿತ್ತಾಟ ವೈಮನಸ್ಸು ಇನ್ನೂ ಅನೇಕ ಸಮಸ್ಯೆಗಳು ಉಂಟಾದಲ್ಲಿ ದಂಪತಿಯರು ಜೊತೆಯಲ್ಲಿಯೇ ದೇವಿಯ ದೇವಸ್ಥಾನಕ್ಕೆ ಹೋಗಿ ಈ ದೀಪವನ್ನು ಹಚ್ಚುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಬೆಳಗಿನ 8:30 ರಿಂದ 10:00 ವರೆಗೆ ಮತ್ತು ಸಂಜೆ 04:20 ರಿಂದ 5:40 ಗಂಟೆಯವರೆಗೆ ಹಚ್ಚುವುದು ಉತ್ತಮ. ಹಾಗೂ ಒಂದೇ ದಿನ ಒಂದೇ ಮನೆಯ ಇಬ್ಬರು ಹೆಣ್ಣು ಮಕ್ಕಳು ಈ ದೀಪವನ್ನು ಹಚ್ಚಬಾರದು ಹಾಗೂ ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಹಚ್ಚಬಾರದು ದೇವಸ್ಥಾನಗಳಲ್ಲಿ ಮಾತ್ರ ಹಚ್ಚಬೇಕು. ಓಂ ಶ್ರೀ ಶಿರಡಿ ಸಾಯಿ ಬಾಬಾ ಜೋತಿಷ್ಯ ಶಾಸ್ತ್ರo ಪ್ರಧಾನ ತಾಂತ್ರಿಕ್ : ದಾಮೋದರ್ ರಾವ್ ಆಚಾರ್ಯರು ಜೋತಿಷ್ಯರು,ದೈವ ಶಕ್ತಿ ಆರಾಧಕರು. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ,ವ್ಯಾಪಾರ,ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ,ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಕೇರಳ ಮತ್ತು ಕೊಳ್ಳೇಗಾಲದ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9513355544 : – –