ರಸ್ತೆ ಅಪಘಾತ : ಮುಖ್ಯ ಶಿಕ್ಷಕಿ ಮೃತ ಮೈಸೂರು, ಮಾ.07, 2020 : (.. ) ಸರ್ಕಾರಿ ಬಸ್ ಹಾಗೂ ಮೊಪೆಡ್ ನಡುವೆ ಅಪಘಾತ. ಮೊಪೆಡ್ ಬೈಕ್ ನಲ್ಲಿದ್ದ ಶಿಕ್ಷಕಿ ಸ್ಥಳದಲ್ಲೇ ಸಾವು. ಗೌಡೇನಹಳ್ಳಿ ಗ್ರಾಮದ ಬಳಿ ಅಪಘಾತ. ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಗ್ರಾಮ. ಶಿಕ್ಷಕಿ ತಾರ 52 ಅಪಘಾತದಲ್ಲಿ ಮೃತ ದುರ್ದೈವಿ. ಮಾವತ್ತೂರು ಪ್ರೌಢಶಾಲೆ ಮುಖ್ಯ ಶಿಕ್ಷಕಿಯಾಗಿದ್ದ ತಾರ. ಸರ್ಕಾರಿ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. : ------