ಇಂದಿನ(ಗುರುವಾರ) ನಿಮ್ಮ ಭವಿಷ್ಯ ರಾಶಿ ಫಲ ಹೀಗಿದೆ ನೋಡಿ… ಬೆಂಗಳೂರು,ಮಾ,5,2020(..): ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶಿರ್ವಾದದಿಂದ ಈ ರಾಶಿಯವರಿಗೆ ಶುಭ ಸುದ್ದಿ. ಶೃಂಗೇರಿ ಶಾರದಾಂಬಾ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಮೋ 9538855512 ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512 ಮೇಷ:- ನಿಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಸ್ನೇಹಿತರ ಸಹಕಾರದಿಂದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ನಿಮ್ಮ ಉನ್ನತಿಗೆ ಎಲ್ಲರಿಂದಲೂ ಸಹಾಯ ದೊರೆಯಲಿದೆ. ಅನಗತ್ಯ ಖರ್ಚು ಹೆಚ್ಚಾಗುವ ಸಂಭವ. ಹಣಕಾಸಿನ ಪರಿಸ್ಥಿತಿಯಲ್ಲಿ ವ್ಯತ್ಯಯ.. ವೃಷಭ:- ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಮಕ್ಕಳ ನಡಾವಳಿಯಲ್ಲಿ ವ್ಯತ್ಯಾಸ ಕಂಡುಬರುವುದು. ಇದರಿಂದಾಗಿ ಮನೆಯಲ್ಲಿ ಅಶಾಂತಿ ಮೂಡುವುದು. ಹಿರಿಯರ ಸಲಹೆ ಪಡೆಯಿರಿ. ಮಿಥುನ:- ನಿಮ್ಮ ಆರ್ಥಿಕ ಪರಿಸ್ಥಿತಿಯು ಹಳಿ ತಪ್ಪದಂತೆ ನೋಡಿಕೊಳ್ಳಿರಿ. ಬಂಧುಗಳ ಅಪರೂಪದ ಭೇಟಿ ಸಂತಸ ತರಲಿದೆ. ಕೆಲವೊಮ್ಮೆ ಸಹೋದ್ಯೋಗಿಗಳ ವಿರೋಧದ ನಡುವೆ ಕೆಲಸ ಮಾಡಬೇಕಾದ ಪ್ರಸಂಗ ಬರಬಹುದು ಕಟಕ:- ಹಮ್ಮಿಕೊಂಡ ಕೆಲಸ ಕಾರ್ಯಗಳು ಗುರುವಿನ ಕೃಪೆಯಿಂದ ಪೂರ್ಣಗೊಳ್ಳುವವು. ಕಷ್ಟದಲ್ಲಿರುವ ನಿಮ್ಮ ಸ್ನೇಹಿತರಿಗೆ ನಿಮ್ಮ ಸಹಾಯ ಬೇಕಾಗುವುದು. ಮಕ್ಕಳ ಅಲಕ್ಷದಿಂದಾಗಿ ವ್ಯವಹಾರದಲ್ಲಿ ನೀವು ಕಿರಿಕಿರಿ ಅನುಭವಿಸಬೇಕಾಗುವುದು. ಲೇವಾದೇವಿ ವ್ಯವಹಾರದಲ್ಲಿ ಅತಿಯಾದ ನಂಬಿಕೆಯಿಂದ ಅಪಾರ ನಷ್ಟ ಅನುಭವಿಸುವಿರಿ. ಸಿಂಹ:-ಅಪರಿಚಿತ ವ್ಯಕ್ತಿಗಳಿಂದ ವ್ಯವಹಾರ ಚಾತುರ್ಯವನ್ನು ಕಲಿಯುವಿರಿ. ಅನಪೇಕ್ಷಿತ ಭೋಗ ವಸ್ತುಗಳಿಗಾಗಿ ವಿಪರೀತ ಖರ್ಚು ಮಾಡುವಿರಿ.ಹಿರಿಯರಿಂದ ಬರುವ ಸಲಹೆಗಳನ್ನು ತಿರಸ್ಕರಿಸದಿರಿ. ಹಳೆ ವ್ಯಾಜ್ಯಗಳ ರಾಜೀ ಪಂಚಾಯ್ತಿಯೊಂದಿಗೆ ಬಗೆಹರಿಯಲಿವೆ. ಮಾತೇ ನಿಮ್ಮ ಮುಖ್ಯ ಬಂಡವಾಳ. ಕನ್ಯಾ:- ಹಿರಿಯರಿಂದ ಬರುವ ಸಲಹೆಗಳನ್ನು ತಿರಸ್ಕರಿಸದಿರಿ. ಹಳೆ ವ್ಯಾಜ್ಯಗಳ ರಾಜೀ ಪಂಚಾಯ್ತಿಯೊಂದಿಗೆ ಬಗೆಹರಿಯಲಿವೆ. ಮಾತೇ ನಿಮ್ಮ ಮುಖ್ಯ ಬಂಡವಾಳ. ತುಲಾ:- ಕೆಲಸ ಕಾರ್ಯಗಳಲ್ಲಿ ವಿಪರೀತ ಒತ್ತಡ ಕಂಡುಬರುವುದರಿಂದ ತುಸು ಎಚ್ಚರ ವಹಿಸಿರಿ. ನಿಮ್ಮ ತಪ್ಪು ಲೆಕ್ಕಾಚಾರ ಭಾರಿ ನಷ್ಟವನ್ನುಂಟು ಮಾಡುವುದು. ಬಂಧುಗಳ ಭರವಸೆ ನಿಮ್ಮಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ. ಆತ್ಮೀಯರೊಂದಿಗೆ ರಹಸ್ಯ ಸಮಾಲೋಚನೆ ನಡೆಯಲಿದೆ. ವೃಶ್ಚಿಕ:- ಬಂಧುವರ್ಗದೊಂದಿಗಿದ್ದ ಭಿನ್ನಾಭಿಪ್ರಾಯ ದೂರವಾಗಲಿದೆ. ಮನೋಬಲ ವೃದ್ಧಿಸಿಕೊಳ್ಳಲು ಧ್ಯಾನ ಮಾಡಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಸಕಾಲದಲ್ಲಿ ಆರ್ಥಿಕ ನೆರವು ದೊರೆಯುವುದು. ಮಡದಿಯ ಆರೋಗ್ಯದ ಕಡೆಗೆ ಗಮನ ಹರಿಸುವುದು ಕ್ಷೇಮ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶಿರ್ವಾದದಿಂದ ಈ ರಾಶಿಯವರಿಗೆ ಶುಭ ಸುದ್ದಿ ಶೃಂಗೇರಿ ಶಾರದಾಂಬಾ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಮೋ 9538855512 ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512 ಧನುಸ್ಸು:-ಅಂದುಕೊಂಡ ಶುಭ ಕಾರ್ಯಗಳು ನಿಗದಿತ ವೇಳೆಯಲ್ಲಿ ನಡೆಯಲಿವೆ. ಅದರ ಯಶಸ್ಸಿನ ಫಲ ಬಹುಪಾಲು ನಿಮ್ಮದಾಗಲಿದೆ. ನಿಮ್ಮ ಆರೋಗ್ಯದಲ್ಲಿ ದಿಢೀರನೆ ವ್ಯತ್ಯಯ ಕಂಡುಬರುವುದು. ಹೊಸ ಸ್ನೇಹಿತರ ಭೇಟಿ ಆಗಲಿದೆ. ಶಿವ ಪಂಚಾಕ್ಷರಿ ಮಂತ್ರ ಪಠಿಸಿರಿ. ಮಕರ:- ಗುರುವಿನ ಬಲ ಕಡಿಮೆಯಾಗುತ್ತಿದೆಯೆಂದು ನಿಮ್ಮ ಆತ್ಮಬಲವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಿಕೊಳ್ಳದಿರಿ. ಇದರಿಂದ ಕೆಲಸಗಳಲ್ಲಿ ನಿರಾಸಕ್ತಿ ಮೂಡುವುದು. ಮಕ್ಕಳ ನಡವಳಿಕೆಗಳು ನಿಮಗೆ ಬೇಸರವನ್ನುಂಟು ಮಾಡುವುದು. ಅಜೀರ್ಣ ಸಮಸ್ಯೆ ನಿಮ್ಮನ್ನು ಬಾಧಿಸುವುದು. ಕುಂಭ:- ಲೇವಾದೇವಿ ವ್ಯವಹಾರದಲ್ಲಿ ಲಾಭದಾಯಕವಾಗಲಿದೆ. ಸಗಟು ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಬಿಡುವಿಲ್ಲದ ಕಾರ್ಯಗಳ ನಡುವೆಯೂ ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನಿಮ್ಮ ಮೇಲೆ ವಿಶೇಷ ಅಭಿಮಾನ ವ್ಯಕ್ತವಾಗುವುದು. ಮೀನ:- ಅನಾವಶ್ಯಕ ಖರೀದಿ, ಮೋಜು, ಮಸ್ತಿಯಿಂದಾಗಿ ಬಂದ ಲಾಭ ಕರಗಿ ಹೋಗುವುದು. ನಿಮ್ಮ ಸಮಯೋಚಿತ ಪ್ರಜ್ಞೆಯನ್ನು ಎಲ್ಲರೂ ಕೊಂಡಾಡುವರು. ಸಂಶೋಧನಾ ಕಾರ್ಯದಲ್ಲಿರುವವರಿಗೆ ವಿಶೇಷ ಯಶಸ್ಸು ದೊರೆಯಲಿದೆ. ಕಚೇರಿಗಳಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಅತ್ಯಗತ್ಯ. ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶಿರ್ವಾದದಿಂದ ಈ ರಾಶಿಯವರಿಗೆ ಶುಭ ಸುದ್ದಿ ಶೃಂಗೇರಿ ಶಾರದಾಂಬಾ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಮೋ 9538855512 ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512 : --