, , ಚರ್ಚೆಗೆ ನಾನ್ ರೆಡಿ ಎಂದ ತಲೈವಾ ಚೆನ್ನೈ, ಫೆಬ್ರವರಿ 29, 2020 (..): , , ಬಗ್ಗೆ ಚರ್ಚೆಗೆ ಸಿದ್ಧವೆಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ದೇಶದಲ್ಲಿ ಭಾರೀ ವಿರೋಧ, ಪರ ಅಭಿಪ್ರಾಯ ವ್ಯಕ್ತವಾಗಿರುವ , , ಬಗ್ಗೆ ಚರ್ಚೆ ನಾನು ರೆಡಿ ಎಂದಿದ್ದಾರೆ ತಲೈವಾ! ಪೌರತ್ವ ತಿದ್ದುಪಡಿ ಕಾಯ್ದೆ ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ ಎಂದು ರಜನಿಕಾಂತ್ ತಿಳಿಸಿದ್ದಾರೆ. ಚೆನ್ನೈನಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಂಘಟನೆಗಳ ಜೊತೆ ಚರ್ಚೆ ನಡೆಸಲು ನಾನು ಸಿದ್ಧವಾಗಿದ್ದೇನೆ. , , ಬಗ್ಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾ ನಿರತರೊಂದಿಗೆ ನಾನು ಚರ್ಚೆ ನಡೆಸಲು ರೆಡಿಯಾಗಿದ್ದೇನೆ ಎಂದಿದ್ದಾರೆ.